ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಗವು

ಉಚ್ಚಾರಣೆ: magavu
ಮೂಲ: Ka. D4616

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಗು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (age)⦅pl. ಮಕ್ಕಳು⦆child, infant, baby [Ka. D4616] = ಮಗು (magu) þmod.ß

ಕಿಟ್ಟೆಲ್ ನಿಘಂಟು

  1. 1.

    (Śmd. 109, o. r. ಮಗುವು). ಮಗು, ಮಗುವು, ಮೌಗ 2, ಮೌಗು, ಮೌಗುವು an infant, a child of any sex (ಬಾಲ, ಪಾಕ, ಅರ್ಭಕ, ಗರ್ಭ, ಪೋತ, ಪೃಥುಕ, ಶಿಶು, ಶಾವ, ಡಿಮ್ಭ Hlā.). ಮಗವಿನಲ್ಲಿಯುಂ ಬಾಲಿಶ ಎಮ್ಬುದು (Hlā.). ಕುಳ್ಳಿರಲರಿಯದೈ ಮೇಲು ಮೌಗಮಾಗಿ ಮಲಗಿ ಇಹ ಮಗವು(ಉತ್ತಾನಶಯ, ಡಿಮ್ಭ);ಮೌಲೈಯನುಮ್ಬ ಮಗವು (ಸ್ತನಪ etc. Nr.). plural ಮಕ್ಕಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada