ಮಗಳ್
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಮಗಳು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
f.
(kin) daughter
ಕಿಟ್ಟೆಲ್ ನಿಘಂಟು
-
1.
(fr. ಮಗ 1). ಮಗಳು a daughter (ದುಹಿತೃ, ತನಯೈ, ಪುತ್ರಿ Hlā.; C.; Tu.; T., M.). [ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದನ್ತೈನ್ನ ಮಗಳಂ ಕುಡೈವು Pb. 1, 70 va.; Ap. 3, 18]. ಮಗಳ ಮದವನಂ (ಜಾಮಾತೃ Hlā.). ಮಗಳನಿತ್ತ ಅಳಿಯ ಮಯಿದುನರೌಳ್ ಸ್ವಸ್ರೀಯಮ್ ಅಕ್ಕು (Mr. 489). ಮಗಳ ಗಣ್ಡನು (ಜಾಮಾತೃ); ಮಗಳ ಮಗಳು (ನಪ್ತ್ರಿ Nr.; Śmd. 3). ತನ್ನ ಮಗಳ ಪತಿ (ಜಾಮಾತೃ Mr. 314). ಮಗಳೇ, ಮರುಳಾದೈಯಾ? ಅನ್ದರೈ ಇರುಳು ಜಗಳಾಡುವವರು ಯಾರು? ಅನ್ದ ಹಾಗೈ-ಮಗಳನ್ನು ಹೈತ್ತು, ಅಳಿಯನಿಗೈ ಕೌಟ್ಟೈ; ಮಗನನ್ನು ಹೈತ್ತು, ಸೌಸೈಗೈ ಕೌಟ್ಟೈ-ಮಗ ಹುಟ್ಟಿ ಕಳ್ಳನಾದ, ಮಗಳು ಹುಟ್ಟಿ ಸೂಳೈಯಾದಳು (Prvs.). see Bp. 42, 8; Rām. 3, 2, 16; Rśv. 6, 98 va.; J. 2, 59; 8, 25; 29, 32; 30, 1; Si. 266.
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada