ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಗಿಲ್

= ಮಗಿಲು.

ಮಗಿಲ್(ಲು)

ಗೋಡೆ.

ಮಗು

lack of certainty; the quality or condition of being uncertain; uncertainty.

ಮಗುಗೊಲೆ

the murder of a baby; infanticide.

ಮಗುಚು

to give, send or do (something) what has been given or sent.

ಮಗುಚುಕಟ್ಟಿಗೆ

= ಮಗುಚುಕೈ.

ಮಗುಚುಕೈ

a kitchen apparatus with a long handle and is flattened at the other end, used to mix, overturn, hot...

ಮಗುಟ

a headdress of gold, stud with jewels, worn by a king, as an emblem of sovereignty; a crown; a diade...

ಮಗುಡ

= ಮಗುಟ2.

ಮಗುದುಮ್ಮಿ

= ಮೌಗದುಂ- ಮಗುದುಮ್ಮಿಪುಡಿ ಸಕ್ಕರೈ.a kind of unrefined fine-grained sugar (B. 3, 45).

ಮಗುದೊಂದು

one more; one in addition.

ಮಗುದೊಮ್ಮೆ

once more; again; anew.

ಮಂಗುರ

= ಮಂಗರ-ಮಂಗುರವಳ್ಳಿ N. of a creeper (see Mr. s. ಕಾಣ್ಡೇರಿ).

ಮಂಗುರವಳ್ಳಿ

= ಮಂಗರವಳ್ಳಿ.

ಮಗುರ್ಚು

= ಮಗುಚು.

ಮಂಗುಱವಳ್ಳಿ

= ಮಂಗರವಳ್ಳಿ.

ಮಂಗುಱುವಳ್ಳಿ

= ಮಂಗರವಳ್ಳಿ.

ಮಗುಱ್ಚು

ಮಗುಳ್ಚು.

ಮಗುವ

the plant Bridelia roxburghiana of Euphorbiaceae family.

ಮಗುವು

= ಮಗು.

ಮಗುವುತನ

the state or period of being a child; childhoold.

ಮಂಗುಷ್ಟ

the tree Garcinia mangostana of Guttiferae family.

ಮಗುಳಿಚು

= ಮಗುಚು.

ಮಗುಳು

to go or come back, as to a former place, condition or position; to return.

ಮಗುಳೆ

once more; again; anew.

ಮಗುಳ್

= ಮಗುಳು.

ಮಗುಳ್(ಳು)

1. ಹಿಂತಿರುಗು. 2. ಮಡಿಚು.

ಮಗುಳ್ಚು

= ಮಗುಚು.

ಮಗುಳ್ದುಂ

once more; again; anew.

ಮಗುೞೆ

= ಮಗುಳೆ.

ಮಗುೞ್

= ಮಗುಳು.

ಮಗುೞ್ಚು

= ಮಗುಚು.

ಮಗುೞ್ದುಂ

= ಮಗುಳ್ದುಂ.

ಮಗೆ

an earthen vessel used to scoop up or out water.

ಮಂಗೇಶ

Venkatēśvara, the consort of Mangamma (Lakṣmi ).

ಮಗೈ

= ಮಗಿ, ಮೌಗೈ 4, q. v. a small earthen vessel for lading out, etc. (Si. 309). ನೀರು ಹಾಕುವ ಮಗೈ(ಕರಕ);ನೀರು...

ಮಂಗೋಲಿಯ

(country) Mongolia, N. of a country bordered by Siberian Russia and China

ಮಗ್ಗ

a hand-operated or power-driven apparatus for weaving fabrics, containing harnesses, lay, reed, shut...

ಮಗ್ಗತೆಱಿಗೆ

= ಮಗ್ಗ - 2.

ಮಗ್ಗದೆರೆ

= ಮಗ್ಗ - 2.

ಮಗ್ಗದೆಱೆ

= ಮಗ್ಗ - 2.

ಮಗ್ಗಲು

= ಮಗ್ಗುಲು.

ಮಗ್ಗಲುಹಾಸಿಗೆ

= ಮಗ್ಗುಲ ಹಾಸಿಗೆ.

ಮಗ್ಗಲ್

(loc.) side, flank

ಮಗ್ಗಾರೆ

the small-sized tree Xeromphis spinosa ( = Gardenia floribunda, Randia dumetorum) of Rubiaceae famil...

ಮಗ್ಗಾರೈ

ಕಾರೈ = ಮಂಗಾರೈ, ಮದ್ಗಾರೈ the thorny shrub Vangueria spinosa Roxb. (ಗೇಣೈಯೈನಲ್ಕೈ ಬೌನಗಾರೈ ಮಗ್ಗಾರೈ ಮದ್ಗಾರೈ...

ಮಗ್ಗಿ

an elementary arithmetical tables containing the multiplicants, multipliers and their products (usu....

ಮಗ್ಗಿಗ

a traveller; a wayfarer.

ಮಗ್ಗಿಲು

= ಮಗ್ಗುಲು.

ಮಗ್ಗಿಲ್

(loc.) [Ka. D4717] (Kitt.)