ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಗ್ಗ

ಉಚ್ಚಾರಣೆ: magga
ಮೂಲ: Ka. D4624

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hand-operated or power-driven apparatus for weaving fabrics, containing harnesses, lay, reed, shuttles, treadles, etc.; a loom.

  2. 2.
    noun

    a tax levied on looms.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tex.) loom, weaver’s loom

ಕಿಟ್ಟೆಲ್ ನಿಘಂಟು

  1. 1.

    a weaver's loom (C.; Te.; T., M. ಮಕ್ಕ; Tu. ಮಗ್ಗೌ Mhr. ಮಾಗ B. 5, 101). ಜೇಡರ ಮಗ್ಗದ ಕೋಲು (ವೇಮ G.). ಮಗ್ಗದ ಕುಣಿಯಲ್ಲಿ ಹಗ್ಗವಾದೀತೇ? -ಮಗ್ಗ ನೇಯಲಿಕ್ಕೈ ತಿಳಿಯದಿದ್ದರೂ ಹಗ್ಗ ನೇಯಲಿಕ್ಕೈ ತಿಳಿಯದೇ? (Prvs.). see ಕೈಯ್-. -ಮಗ್ಗದವ-ಅವ a weaver (My.). — ಮಗ್ಗಾರ್ತಿಮರ the weaver's beam tree, Shrebera swietenioides Roxb. (St. & Pl.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಟ್ಟೆಯನ್ನು ನೇಯುವ ಸಾಧನ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada