ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಕ್ತೆ

an agreement (as for sale, supply, etc.); a contract.

ಮಕ್ತೆದಾರ

a person who contracts to supply certain materials or do certain work for a stipulated sum; a contra...

ಮಕ್ತೆಹಣ

the amount stipulated to be paid for the supply or certain work, etc.

ಮಕ್ತೇದಾರ

= ಮಕ್ತೆದಾರ.

ಮಂಕ್ರಿ

(contain) basket plaited of stout slits of bamboo or of the date tree

ಮಕ್ಷಿ

any of disease-carrying muscid flies of Musca genus found in and around houses, and feeding on garba...

ಮಕ್ಷಿಕ

= ಮಕ್ಷಿ.

ಮಕ್ಷಿಕೆ

= ಮಕ್ಷಿಕ.

ಮಕ್ಷಿಕೈ

a fly; a bee.

ಮಂಕ್ಷು

instantly, quickly.

ಮಕ್ಷುರಕ

= ಮಕ್ಷಿ.

ಮಖ

an elaborate celeboration in which oblations are given to a deity or several deities to propitiate t...

ಮಖಜೆ

Draupadi, the heroine of the epic Mahābhārata, who was born from the sacrificial fire.

ಮಖತುರಗ

a consecrated horse of a sacrifice, usu.sent for wandering all over publishing the soverignty of the...

ಮಖಧ್ವಂಸಿ

(ದಕ್ಷನ) ಯಜ್ಞವನ್ನು ನಾಶಪಡಿಸಿದವನು.

ಮಖಪುರುಷ

Viṣṇu, the main deity of any religious sacrifice.

ಮಖಮಲ್ಲು

a rich fabric as of silk, rayon or nylon with a soft, thick pile; velvet.

ಮಖಯಾಜನ

assisting at the sacrifices of others (J. 5, 25).

ಮಖರಿಪು

Śiva; Virabhadra. 2, N. of a certain metrical foot (Ch.).

ಮಖವೈರಿ

= ಮಖರಿಪು (My.).

ಮಖಶಾಲೆ

the sacrificial hall.

ಮಖಶಿಖಿ

the sacrificial fire.

ಮಖಾಡೆ

(lying) with face downward; facing the ground.

ಮಖಾನ್ತ್ಯ

the conclusion of a sacrifice (ವಾಜ, ಯಜ್ಞದ ಕಡೈ Nn. 124).

ಮಖಾರಿ

= ಮಖಧ್ವಂಸಿ - 1.

ಮಖಾಶ್ವ

a sacrificial horse (J. 15, 7).

ಮಖಾಳ

not vivid; not brilliant; dim; dull.

ಮಖೆ

a variable, multiple star, the brightest one in the constellation Leo, with a magnitude of 1.3; Regu...

ಮಖೆ(ಘೆ)

ಪ್ರಸಿದ್ಧವಾದ ಇಪ್ಪತ್ತೇಳು ನಕ್ಷತ್ರ ಗಳಲ್ಲಿ ಹತ್ತನೆಯದು ಮತ್ತು ಆ ನಕ್ಷತ್ರದಲ್ಲಿ ಬರುವ ಮಳೆ.

ಮಖೇಡಿ

a bashful, timid person; a person lacking boldness and confidence.

ಮಖೇಡಿತನ

lack of boldness and confidence; bashfulness; timidity.

ಮಖೈ

= ಮಘೈ (My.). the tenth nakṣatra. ಮಖೈಮಳೈ ಆದರೈ ಮೌಗ ತೌಳೈಯುವದಕ್ಕೈ ಆಗದೇ? (Prv.).

ಮಖೋದಯ

the beginning of a sacrifice (J. 5, 37).

ಮಖ್ತೆ

= ಮಕ್ತೆ.

ಮಖ್ತೇಸರ

= ಮೌಕ್ತೇಸರ, a headman. (ಅಧ್ಯಕ್ಷ, etc. Si. 258, only in Si.).

ಮಂಗ

any of several families of Old and New World primates usu. having a flat, hairless face and a long t...

ಮಗ(ಗು)ವು

ಮಗು.

ಮಗಚು

(move) to topple (as a car, tortoise, etc.) ű ಬಸ್ಸು ಹತೋಟಿ ತಪ್ಪಿ ರಸ್ತೆ ಪಕ್ಕದಲ್ಲಿ ಮಗಚಿತು. The bus, hav...

ಮಂಗಚೇಷ್ಟೆ

= ಮಂಗತನ - 2.

ಮಗಟ

= ಮಗುಟ, ಮುಗುಟ q. v., ಮೌಗಟ, ಮೌಗುಟ a silken article of dress (occasionally also ಕಿತ್ತಾನ್). which, simp...

ಮಂಗಟ್ಟೆ

the hornbill Ocyceros birostris of Bucerotidae family with huge, curved bill, a small, black protube...

ಮಗಣ

(pros.) a metrical foot consisting of three long syllablic instants (---); molassus.

ಮಂಗತನ

ಕುಚೇಷ್ಟೆ.

ಮಗದುಮಸಕ್ಕರೆ

= ಮಗದುಮಿಸಕ್ಕರೆ.

ಮಗದುಮಿಸಕ್ಕರೆ

powdery sugar that is off white in colour.

ಮಗದೊಂದು

(rightly, ಮಗುದೊಂದು) another; additional.

ಮಗದೊಮ್ಮೆ

(rightly, ಮಗುದೊಮ್ಮೆ) once more.

ಮಗಧ

a minstrel who sings the praises of a king and his ancestry.

ಮಗಧಪತಿ

Jarāsandha (Bh. 2, 2, 114).

ಮಗಧೇಶ

a king of the Magadhas (Śmd. 276 Mḍb.).