ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಂಗಳತಾಳಿ

= ಮಂಗಳಸೂತ್ರ.

ಮಂಗಳತೆ

the state of being or doing well; condition of health, happiness, and comfort; well-being; prosperit...

ಮಂಗಳತೈ

good fortune, auspiciousness, bliss (Rām. 1, 5, 25).

ಮಂಗಳದ್ರವ್ಯ

1. ಶುಭಸಮಾರಂಭಗಳಲ್ಲಿ ಉಪಯೋಗಿಸುವ ಅರಿಸಿನ, ಕುಂಕುಮ, ಗಂಧ ಮೊದಲಾದ ಪದಾರ್ಥಗಳು. 2. ಹೆಣ್ಣು ಮಕ್ಕಳಿಗೆ ಗೌರಿಹಬ್ಬ ಮೊದಲಾ...

ಮಂಗಳನಾದ

an auspicious, festive, happy sound (Bp. 44, 33).

ಮಂಗಳಪಾಠಕ

a man employed in a palace, whose duty is to sing auspicious songs, and to proclaim the titles of a...

ಮಂಗಳಪ್ರದ

bestowing welfare or prosperity (Bp. 57, 67; My.).

ಮಂಗಳಂಬಾಡು

to sing a song of good wishes or a song requesting a god to bestow welfare.

ಮಂಗಳಬೇರ

a variety of horse, of coral and white colours.

ಮಂಗಳಮಜ್ಜನ

ಶುಭಕಾರ್ಯದ ಅಂಗವಾಗಿ ಮಾಡುವ ಸ್ನಾನ.

ಮಂಗಳರವ

= ಮಂಗಳನಾದ (Bp. 44, 71).

ಮಂಗಳವಡೆ

to become comely, fair or attractive.

ಮಂಗಳವರೆ

a drum used on festive occaions.

ಮಂಗಳವಱೆ

= ಮಂಗಳವರೆ.

ಮಂಗಳವಸದನ

Tbh. of ಮಂಗಲಪ್ರಸಾಧನ [ತನ್ನ ನಾಲ್ವರ್ ತಮ್ಮನ್ದಿರೌಡನೈ ಮಂಗಳವಸದನಂಗೌಣ್ಡು ಮಂಗಳ ಪ್ರಧಾನೋಚಿತ ವಿಜಯಗಜಮನೇರಿ Pb. 9, 9...

ಮಂಗಳವಾದ್ಯ

any of the musical instrument which are considered as auspicious, and which are played before or at...

ಮಂಗಳವಾರ

the third day of the week; Tuesday.

ಮಂಗಳಶ್ಲೋಕ

ಕಾವ್ಯ, ನಾಟಕ ಮೊದಲಾದುವುಗಳ ಪ್ರಾರಂಭದಲ್ಲಿ ಅಥವಾ ಮುಕ್ತಾಯದಲ್ಲಿ ಮಾಡುವ ದೇವತಾಸ್ತುತಿ ರೂಪವಾದ ಪದ್ಯ.

ಮಂಗಳಸೂತ್ರ

a small, usu. round and slightly hollowed, piece of gold plate solemnly tied by the bridegroom aroun...

ಮಂಗಳಾಂಗ

a man having good bodily features.

ಮಂಗಳಾಂಗಿ

a woman having good bodily features.

ಮಂಗಳಾಚರಣ

benediction, lines at the opening or close of a poem, etc. in praise of some deity, guru, king, etc....

ಮಂಗಳಾನಕ

(Śmd. 216). a drum used on festive occasions (Abh. P. 12, 26).

ಮಂಗಳಾಪುರ

the town with (a temple of) Pārvatī, the present Maṅgaḷūru. the N. ಮಂಗಳಾಪುರ is found in a śāsana of...

ಮಂಗಳಾರ

a happy, pleasing place (My.; see Prv. s. ಮನೈ).

ಮಂಗಳಾರತಿ

1. ದೇವರ ಪೂಜೆಯ ಕಾಲದಲ್ಲಿ ಬತ್ತಿ, ಕರ್ಪೂರಗಳನ್ನು ಹಚ್ಚಿ ಬೆಳಗುವುದು. 2. ಶುಭೋತ್ಸವಗಳಲ್ಲಿ ಮುತ್ತೈದೆಯರು ಹಿಡಿದುಕೊಳ್...

ಮಂಗಳಾರತಿ ತಟ್ಟೆ

(rit.) plate used utensils for for offering of lights by waving offering light clockwise at the end...

ಮಂಗಳಾರ್ತಿ

= ಮಂಗಳಾರತಿ. ಮಂಗಳಾರ್ತೀ ಕಾಲದಲ್ಲಿ ಮಂಗ ಬನ್ದ ಹಾಗೈ (Prv.).

ಮಂಗಳಾವತಿ

N. of a town (Cpr. 1, 83; 1, 97 va.).

ಮಂಗಳಾಶಾಸನ

benediction (My.).

ಮಂಗಳಾಷ್ಟಕ

eight stanzas of benediction (recited at marriages, etc.), at the end of each of which the term "maṅ...

ಮಗಳು

a girl or woman as she is related to either or both of her parents; a daughter.

ಮಂಗಳೆ

a woman who brings good fortune, welfare, etc. for others.

ಮಂಗಳೈ

ಮಂಗಳಾ a lucky, happy woman (Rśv. 6, 95); a faithful wife; Pārvatī. — ಮಂಗಳೂರು- ಊರು = ಮಂಗಳಾಪುರ N. of a...

ಮಂಗಳೋದಯ

rising or birth of prosperity or happiness (Bp. 43, 77).

ಮಗಳ್

= ಮಗಳು.

ಮಗಳ್(ಳು)

ಪುತ್ರಿ.

ಮಗಳ್ಮಾ

a wife who is faithful to her husband (ಮಾಳ್ಮುಕಿ, ಗಣ್ಡನ ಪತ್ತಿ ಬಿಡದಾಕೈ Śmd. II).

ಮಂಗಳ್ಯಕ

the pea plant Vicia hirusta ( = Ervum hirsutum) of Papilionaceae family.

ಮಗೞು

see ತಗುಳು

ಮಂಗಾಟ

the mischievous nature or tendencies of a monkey.

ಮಂಗಾಟಿಕೆ

= ಮಂಗಾಟ.

ಮಂಗಾಡಿಸು

to cause or provoke (another) to play fool, make mischiefs, imitate others in speech or action to re...

ಮಂಗಾರೆ

ಒಂದು ಬಗೆಯ ಕಾರೆಗಿಡ.

ಮಂಗಾರೆಮುಳ್ಳು

= ಮಂಗರೆ.

ಮಂಗಾರೈ

= ಮಗ್ಗಾರೈ the thorny shrub Vangueria spinosa Roxb. (ಪಿಣ್ಡೀತಕ, ಮರುವಕ etc., ಬೋನಗಾರೈ Si. 134). — ಮಂಗಾರೈ...

ಮಂಗಿ

= ಮಗೈ (G. 137).

ಮಂಗಿನಿ

(fr. ಮಂಗ 2). a boat, a ship.

ಮಗಿಮಾವು

a variety of mango tree.

ಮಗಿಲು

a wall surrounding a building.