ಮಗ್ಗಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
an elementary arithmetical tables containing the multiplicants, multipliers and their products (usu.the multipliers being one to ten).
-
2.
noun
the medium to large sized, evergree tree Mesua ferrea of Gutiferae family.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(math.) arithmetical tables (generally up to thirty) ♢ vi. —ಓದುlearn arithmetical tables;—ಹೇಳು recite arithmetical tables
ಕಿಟ್ಟೆಲ್ ನಿಘಂಟು
-
1.
= ಮೌಗ್ಗೈ 2. multiplication-table [Tu.]. ಮಗ್ಗಿ ಬಾರದವನಿಗೈ ನುಗ್ಗೇ ಕಾಯಿ ಮದ್ದೇ? -ಮಗ್ಗಿ ಬಾರದಿದ್ದರೈ ಹಾಗಮೀಸ ಗುಣಿಸು! ಅನ್ದ (Prvs.). — ಮಗ್ಗಿಗುಣಿತ multiplication (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಒಂದರಿಂದ ಹತ್ತರವರೆಗೆ ಅಥವಾ ಇನ್ನೂ ಮುಂದಕ್ಕೆ ಕ್ರಮವಾಗಿ ಗುಣಿಸುವ ಅಂಕಿಗಳ ಪಟ್ಟಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada