ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಕರಿಕಾಪತ್ರ

ಉಚ್ಚಾರಣೆ: makaramakarikāpatra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಕರಪತ್ರ.

ಕಿಟ್ಟೆಲ್ ನಿಘಂಟು

  1. 1.

    = ಮಕರಿಕೈ (ಪತ್ರಲೇಖೈ etc., ಸ್ತ್ರೀಯ ಮೌಲೈಗಳು ಮುನ್ತಾದ ಅಂಗಗಳಲ್ಲಿ ಕಸ್ತೂರಿ ಕೇಸರಿ ಪಚ್ಚಕರ್ಪೂರ ಮುನ್ತಾದ ಪರಿಮಳದ ಬಣ್ಣಗಳಿನ್ದ ಬರೈಯಲ್ ಪಡುವ ಮಕರಿಕಾಪತ್ರಾದಿ ಚಿತ್ರಗಳು Si. 226; My.). ಲೋಗರ ಮನೈಯಲ್ಲಿ ಇದ್ದವಳಾಗಿ ಮಕರಿಕಾಪತ್ರ ಮೌದಲಾದ ಶಲ್ಪವಿದ್ಯೈಯ ಮಾಡುವಳು (ಸೈರನ್ಧ್ರಿ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸ್ತ್ರೀಯರು ಅಲಂಕಾರಕ್ಕಾಗಿ ಕೆನ್ನೆ, ಗಲ್ಲ, ಸ್ತನಗಳ ಮೇಲೆ ಪರಿಮಳಯುಕ್ತ ವಾದ ಬಣ್ಣಬಣ್ಣದ ಪುಡಿ ಮುಂತಾದುವು ಗಳಿಂದ ಬರೆದುಕೊಳ್ಳುತ್ತಿದ್ದ ಚಿತ್ತಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada