ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದಂಡವಿಡು

to lie oneself on the ground facing downward, at the feet of a deity or a person in obeisance.

ದಂಡವಿಷ್ಕಂಭ

a post or a stake to which is fastened the string that works the churning-stick.

ದಡಸಲು

the tree Grewia asiatica of Tiliaceae family; Indian linden.

ದಂಡಸಂಹಿತೆ

(ನ್ಯಾಯಾಲಯಗಳಲ್ಲಿ ಅಪರಾಧ ಕ್ರಿಮಿನಲ್) ವಿಚಾರಣೆಗೆ ಸಂಬಂಧಪಟ್ಟ ಶಾಸ್ತ್ರ.

ದಡಸು

that which is thick or dense.

ದಡಸೂಸು

to flow over the bank or brink.

ದಂಡಹಸ್ತ

= ದಣ್ಡಪಾಣಿ (Sk.; R.).

ದಂಡಾಜ್ಞೆ

a deceitful man.

ದಡಾಣಿ

= ದಡಾಲಿ.

ದಂಡಾಣು

(prob. wrong form of 'daṇḍalu').

ದಂಡಾದಂಡಿ

an order of the court of law awarding punishment.

ದಂಡಾಧಿನಾಥ

a mutual fighting using club or staff as weapons.

ದಂಡಾಧಿನಾಯಕ

= ದಂಡನಾಥ - 1.

ದಂಡಾಧಿಪ

= ದಂಡನಾಥ - 1.

ದಂಡಾಧೀಶ

= ದಂಡನಾಥ - 1.

ದಂಡಾಧ್ಯಕ್ಷಕ

a man empowered to award punishment according to laws; a judge.

ದಂಡಾನ್ವಯ

a giving of meanings of the words in a verse in the order of their placement rather than rearranged...

ದಂಡಾಯ

the state revenue collected by way of fines imposed as punishments.

ದಂಡಾಯುಧ

a heavy club with a metal head, used as a war weapon in medieval period.

ದಡಾರ

an infectious children disease, causing red spots on the skin, fever and continuous mucus discharge...

ದಡಾರನೆ

with a thumping or banging sound.

ದಡಾರ್

(n.) (sound) word in imitation of the sound produced by slam of a door ű ಬಾಗಿಲು ಗಾಳಿಯಿಂದ ದಡಾರನೆ ಬಿತ್...

ದಡಾಲಿ

a fat or stout woman.

ದಂಡಾಲು

the yam plant Dioscorea alata of Dioscoreaceae family.

ದಂಡಾವಳಿ

a kind of sīre (the oblong, unsewn cloth, having a long coloured stripe running along the border.

ದಂಡಾಸನ

a variety of bow.

ದಂಡಾಸ್ತ್ರ

= ದಂಡಾಯುಧ.

ದಂಡಾಹತ

buttermilk got after churning butter from milk with a churning stick.

ದಂಡಾಳು

a man serving in an army; a soldier.

ದಂಡಿ

thick; bulky.

ದಂಡಿಕಾಱ

a man, esp. a doorkeeper, holding a club, stick, etc.

ದಂಡಿಕೆ

(dial.) a protuberance on the skin caused by a stroke of a lash, blow of a stick, etc.; a wale; a we...

ದಂಡಿಕೋಲು

a long, thin stick carried by a religious brāhmaṇa student or an ascetic.

ದಂಡಿಗ

a man holding a club or stick; a club-bearer.

ದಡಿಗಯ್ಯ

= ದಡಿಗೆಯ್ಯ.

ದಂಡಿಗೆ

a thick stick or staff.

ದಂಡಿಗೆಗೋಲು

the crossbar of a balance.

ದಡಿಗೆಯ್ಯ

= ದಡಿಕಾಱ.

ದಡಿಗೈಯ

= ದಡಿಗೆಯ್ಯ.

ದಡಿಗೋಲು

a thick club; a cudgel.

ದಡಿಚೆ

= ದಡ್ಸಾಲ.

ದಂಡಿತ

a man who is punished.

ದಂಡಿದಾಸ

a community the members of which sing folk songs in a style specific to them.

ದಡಿದೋತ್ರ

a pance (an oblong, unstitched cloth worn by men round their waist covering the lower part of the bo...

ದಡಿಧೋತರ

= ದಡಿದೋತ್ರ.

ದಂಡಿಪಾದ

N. of a snake (Bp. 46, 28).

ದಡಿಯ

a unit of weight equal to a fourth of a maṇa (or ten or twelve sēru).

ದಂಡಿಯಾಸೆ

the plant Eriolaena hookeriana of Sterculiaceae family.

ದಂಡಿಲ

= ಚಣ್ಡಿಲ a barber (ದಿವಾಕೀರ್ತಿ, ನಾವಿನ್ದ Mr. 376).

ದಂಡಿವಲೆ

a kind of net attached to a handle, used to catch small animals and birds.