ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಂಡು

ಉಚ್ಚಾರಣೆ: daṇḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    ದಂಡಿಗೆ – 1 & 2.

  2. 2.
    noun

    a long, thin staff held by a brāhmaṇa student or an ascetic.

  3. 3.
    noun

    an army of soldiers.

  4. 4.
    noun

    a group of people or animals; a crowd; a swarm.

  5. 5.
    noun

    the quarters assigned for a troop or troops; cantonment. ದಂಡಿನಲ್ಲಿ ಸೋದರಮಾವನೇ? daṇḍinalli sōdaramāvanē? (prov.) one should not have sentimental attachments with another in business; trade knows neither friends nor kindred.

ಕಿಟ್ಟೆಲ್ ನಿಘಂಟು

  1. 1.

    ದಡಲ್ etc. an imitative sound. (My.).

  2. 2.

    Tbh. of ದಣ್ಡ (Śmd. 364). an army (C.; Te.; T., M. ತಣ್ಡು). ದಣ್ಡಾಗಲಿ ದಾ/?/ಯಾಗಲಿ ಉಣ್ಡಿರು, ಮಗನೇ! -ದಣ್ಡಿನ ಸುದ್ದಿ ಕೇಳಕ್ಕೆ ಚನ್ದ, ನೋಡಕ್ಕೆ ಭಯ. -ದಣ್ಡಿನಲ್ಲಿ ಕೆಟ್ಟದು ಹಾದರವಲ್ಲ, ಬ/?/ದಲ್ಲಿ ಕದ್ದದು ಕಳವಲ್ಲ. -ದಣ್ಡಿನಲ್ಲಿಯೂ ಸೋದರ ಮಾವನೇ (Prvs.). see B. 5, 41. 51. 59. 63. 68. 2, a staff, in ದಣ್ಡುಕೋಲು q. v. ದಣ್ಡಿನವ. -ಅವ a man belonging to the army; a soldier (My.; B. 4, 10). ದಣ್ಡು ಇಡು to put an army (B. 4, 80); to keep an army (B. 4, 216; My.). ದಣ್ಡು ಇಟ್ಟು ಕೊಳ್ಳು to procure an army for oneself (4, 216); to keep an army (My.). ದಣ್ಡು ಕೂಡಿಸು to assemble an army (B. 4, 9; My.). ದಣ್ಡು ಕೋಲು the staff given to a Brāhmaṇa at initiation or at the investiture with the sacred thread (My.). ದಣ್ಡು ಬಿಡು to encamp an army (My.; Bp. 22, 28). [ದಣ್ಡುವರ್. -ಬರ್ to raise an army and attack. ಗೊಜ್ಜಿಗನೆಮ್ಬ ಸಕಲ ಚಕ್ರವರ್ತಿ ಬೆಸಸೆದಣ್ಡುವನ್ದ ಮಹಾ ಸಾಮನ್ತರಂ Pb. 9, 52 va.]. ದಣ್ಡೆತ್ತು. -ಎತ್ತು to levy an army (My.; B. 4, 30. 218). ದಣ್ಡೆತ್ತಿ ಯುದ್ಧಕ್ಕೆ ಹೊ/?/ಡುವಿಕೆ (ಯಾನ Si. 262).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೋಲು.
    2. ವೀಣೆ, ತಂಬೂರಿ ಮೊದಲಾದುವುಗಳ ದಂಡ.
    3. ವಟು, ಸಂನ್ಯಾಸಿ ಮೊದಲಾದವರು ಹಿಡಿದಿರುವ ಕೋಲು.
    4. ಸೈನ್ಯ.
    5. ಗುಂಪು.
    6. ಸೈನ್ಯ ಇರುವ ಸ್ಥಳ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada