ದಂತಧಾವನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of cleaning of teeth.
-
2.
noun
a slender stick of plants, esp. of neem tree, used for brushing teeth.
-
3.
noun
the acacia tree Acacia catechu of Mimosae family.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಲ್ಲುಗಳನ್ನು ಉಜ್ಜು ವುದು,- ತೊಳೆಯುವುದು.
2. ಹಲ್ಲು ತಿಕ್ಕುವ ಕಡ್ಡಿ.
3. ಕಗ್ಗಲಿಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada