ದಕ್ಷಿಣಾಯನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the time when the sun changes the direction of his apparent journey at the Tropic of Capricorn (23o26' south of the celestial equator).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (astr.) sun’s movement from tropic of cancer to tropic of Capricorn 2 (cal.) winter solstice
ಕಿಟ್ಟೆಲ್ ನಿಘಂಟು
-
1.
the sun's progress south of the equator, the winter's solstice (Si. 41. 478; My.; B. 5, 306). [2, ದಕ್ಷಿಣಮಾರ್ಗ (in poetry) Kr. 2, 109].
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸೂರ್ಯನು ಸಮಭಾಜಕ ವೃತ್ತದಿಂದ ತೆಂಕಲಿಗೆ ಸರಿದು ತನ್ನ ಭ್ರಮಣದಲ್ಲಿ ಮಾರ್ಗವನ್ನು ಬದಲಿಸಿಕೊಳ್ಳುವ ಕಾಲ.
2. ಒಂದು ಬಗೆಯ ಭಾಷಾ ಪ್ರಯೋಗ ಕ್ರಮ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada