ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಗ್ಧ

ಉಚ್ಚಾರಣೆ: dagdha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is burnt.

  2. 2.
    adjective

    consumed by fire; burnt.

  3. 3.
    noun

    doubtlessness; certainty.

  4. 4.
    adjective

    that is faded, lost freshness or vigour.

  5. 5.
    adjective

    not auspicious; portending ill omen.

  6. 6.
    adjective

    having or working with a wicked intention; villainous.

  7. 7.
    adjective

    ದಗ್ಧಪಟನ್ಯಾಯ dagdha paṭa nyāya the maxim of a piece of burnt cloth that still retains its bare structure, by which its original condition can be conjectured.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (fire) burnt, scorched, incinerated 2 (water) dried up (as a plant)

ಕಿಟ್ಟೆಲ್ ನಿಘಂಟು

  1. 1.

    burnt; scorched; blasted; dry (ದಹ್ಯ, ಸುಡುವುದು Nn. 133); inauspicious. 2, free from doubt, certain (ಅಸಂಶಯ, ಸಂಶಯವಿಲ್ಲದುದು 133).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಶ್ಶಂಕೆ.
    2. ದಹಿಸಿದುದು.

  2. 2.

    1. ಸುಟ್ಟ.
    2. ಬತ್ತಿದ.
    3. ಅಶುಭದ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada