ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಟ್ಟ

ಉಚ್ಚಾರಣೆ: daṭṭa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is thick.

  2. 2.
    noun

    a kind of musical instrument.

  3. 3.
    adjective

    having much thickness; thick.

  4. 4.
    noun

    a thick cloth-spread made by stitching or quilting several sheets of cloths together.

  5. 5.
    adjective

    being cohesive and sticky (said of fluids); viscous; viscid.

  6. 6.
    adjective

    being densely populated; (said of a large number of things) situated very closely in a relatively smaller or narrower room or place.

  7. 7.
    adjective

    compressed, dense and heavy (said of gaseous substances, as smoke, etc.).

  8. 8.
    adjective

    impenetrably dark or darker than usual or expected (said of darkness, shadows, etc.).

  9. 9.
    adjective

    close or closer in personal relations (as friendship).

ಕಿಟ್ಟೆಲ್ ನಿಘಂಟು

  1. 1.

    = ದಟ್ಟು 2. the state of being thick, stout, robust, close, crowded together, clustered together, thick-set, or dense (ಅವಿರಲ, ಬಹುಲ, ಘನ, ಸಾನ್ದ್ರ Mr. 430; ಸಾನ್ದ್ರ, ಶಿವ Nn. 6, o. r. ದಟ್ಟಿತು; ಘನ, ಸಾನ್ದ್ರ 15; My.; Tu.; Te.; Mhr. ದಾಟ cf. ತಡಿ 1, ದಡಿ 1; Te. ತ/?/ಚು, ತ/?/ಚು close, thick; cf. ತಣ್ಡ). ದಟ್ಟಮಾದುದು (ಘನ, ನಿರನ್ತರ, ಸಾನ್ದ್ರ Nr.). ದಟ್ಟಮಾಗಿ ನಯಮಾಗಿ ಇದ್ದಾತನು (ಸಾನ್ದ್ರಸ್ನಿಗ್ಧ, ಮೇಧುರ Nr.). ಆಲದ ನೆರಳು ದಟ್ಟವಾಗಿ (B. 2, 22; 3, 36; My.). ರಸವು ದಟ್ಟವಾಗುವ ತನಕ (3, 46; My.). ಹವೆಯ ನೆಲದ ಹತ್ತರ ದಟ್ಟಾಗಿರುತ್ತದೆ (4, 60; My.). ದಟ್ಟವಾದ ಹ/?/ವುಗಳು (4, 205; My.). ಪಯ್ರು or ಬೆಳೆ ದಟ್ಟವಾಗಿದೆ (My.). 2, quilted rags, a quilt (My.; Te. ದಟ್ಟ coarse linen). ದಟ್ಟ ಕೂದಲು thick, bushy hair (B. 3, 74; My.). ದಟ್ಟಗೂದಲು. = ದಟ್ಟಕೂದಲು (B. 3, 84; My.). ದಟ್ಟನ್ದ/?/. -ಂ-ತ/?/ stoutness, robustness, or vigour to be removed, to get feeble, fatigued or tired (ತಣಿ Ct. II, 34; o. rs. ನೆಟ್ಟನ್ದ/?/ದುದು = ದಣಿದುದು I, 19; ರೆಟ್ಟನ್ದ/?/ದುದು = ದಣಿದುದು Śs.). ದಟ್ಟವಳ್ಳಿ. -ಬಳ್ಳಿ (Śmd. 212). a thick, etc. creeper. ದಟ್ಟಾಗು. -ಆಗು to become thick, etc. (My.; ಮನ್ದೈಸು G.). ದಟ್ಟಾದದ್ದು (ವಿಕೀರ್ಣ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒತ್ತಾದುದು.
    2. ತುಂಡುಬಟ್ಟೆಗಳನ್ನು ಸೇರಿಸಿ ದಪ್ಪವಾಗಿ ಹೊಲಿದ ಹಚ್ಚಡ.

  2. 2.

    ಒತ್ತಾದ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada