ದಡೂತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the quality or condition of being fat and strong.
-
2.
adjective
fat; corpulent; stout.
-
3.
noun
a piece of cloth which has close texture and hence heavy.
-
4.
adjective
strong; robust.
-
5.
noun
physical ability or strength; capability.
ಕಿಟ್ಟೆಲ್ ನಿಘಂಟು
-
1.
of close texture, thick and heavy, as cloth (My.; Mhr. ಧಡವತೀ, ಧಡೋತೀ). 2, respectability; wealth (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗಟ್ಟಿಮುಟ್ಟಾಗಿರುವುದು.
2. (ಸೀರೆ, ಧೋತ್ರ ಮೊದಲಾದುವು) ಒತ್ತಾಗಿ ನೆಯ್ದಿರುವುದು.
3. ಶಕ್ತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada