ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದನ

ಉಚ್ಚಾರಣೆ: dana
ಮೂಲ: Sk. dhana-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    farm animals collectively; cattle; livestock.

  2. 2.
    noun

    any one of them.

  3. 3.
    noun

    an amount of worldly possessions, esp. money or valued property; wealth.

  4. 4.
    noun

    ದನದ ಮೈಲಿ dadnada maili a contagious disease affecting the udders of cattle, the virus contained in which is used to inoculated to people immunising against smallpox;

  5. 5.
    noun

    ದನ ಕಾಯಿ dana kāyi to take the cattle out for grazing; 2. (used scornfully) 'you are good for nothing' or 'do something that does not require the brain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cattle)⦅sg. or pl.⦆cattle [Sk. dhana-] = ದನಕರು (danakaru)

ಕಿಟ್ಟೆಲ್ ನಿಘಂಟು

  1. 1.

    = ದನವು Tbh. of ಧನ (Śmd. 339). cattle (My.; ಸುಲಿ Śm. 107); a cow, a bullock (My.). ದನಗಳು (Si. 320. 323. 400). ದನದ ಮನಸ್ಸನ್ನೂ ದಾಯಾದಿಯ ಮನಸ್ಸನ್ನೂ ಯಾರು ಬಲ್ಲರು? -ದನದ ಮುನ್ದೆ ಹೋಗಬೇಡ, ಕುದುರೇ ಹಿನ್ದೆ ಹೋಗಬೇಡ. -ದನಾ ತಿಮ್ಬುವವನಿಗೆ ಸಗಣಿ ಅಣೆಯೇ? -ದನಾ ಮೇಯಿಸುವವನಿಗೆ ಘನ ಯಾಕೆ? (Prvs.). ದನ ಕ/?/ dupl. (My.; B. 3, 15; 5, 114. 235). ದನ/?/ ಕ/?/. = ದನ ಕ/?/ (My.; B. 3, 90).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಸು, ಎಮ್ಮೆ ಮೊದಲಾದ ಪ್ರಾಣಿ.
    2. ಮಂದೆ.
    3. ಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada