ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಪ

ಉಚ್ಚಾರಣೆ: dapa
ಮೂಲ: Ar. dapʿa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ದಫಾ.

  2. 2.
    noun

    (usu. used in duplicate) a word formed by imitating or used to express the sound of repeated, heavy beatings.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time)

ಕಿಟ್ಟೆಲ್ ನಿಘಂಟು

  1. 1.
    1.

    = ತಪ, ದಪ್ q. v., ದಬ, ದೊಪ್, ದೊಪ್ಪ 2. (My.; Mhr. ದಪ, ಧಪ). ದಪದಪ rep. ದಪ ದಪ ಬೀ/?/, ದಪ ದಪ ಬಡಿ (My.). ದಪ ದಪನೆ with the sound of ದಪ ದಪ (My.).

  2. 2.

    da7-apa3. 2. = ದಪ್ಪ 1, ದಹ an affix for the formation of the present tense (Śmd. 54. 259. 260. 275. 276. 280-291). ಜಗು/?/ಪಂ (55), ನೋಡಿದಪಂ (91); ಬನ್ದಪುದು (259). (ನೋಡಿದಪಂ for instance, is ನೋಡಿದ ಅಪಂ a having-seen-one he is" in the sense of the present).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada