ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಪ್ಪನ್ನ

ಉಚ್ಚಾರಣೆ: dappanna
ಮೂಲ: Ka. dappa + aṃtaha D3070

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    = ದಪ್ಪನೆ2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (size) 1 thick and bulky (as paper, book, hair, etc.) ű ಶಿವರಾಮ ಕಾರಂತರು ದಪ್ಪನ್ನ ಪುಸ್ತಕದಲ್ಲಿ ತಮ್ಮ ಆತ್ಮಕಥೆ ಬರೆದಿದ್ದಾರೆ. Shivaram Karant has written his autobiography in a bulky book. 2 coarse and rough (as cloth, mat, etc.) ű ಟೀಚರು ಛಳಿಯೆಂದು ದಪ್ಪನ್ನ ಬಟ್ಟೆ ಹಾಕಿಕೊಂಡು ಬಂದರು. Our teacher came wearing very thick cloth because it was cold.

ಕಿಟ್ಟೆಲ್ ನಿಘಂಟು

  1. 1.

    dappa-anna1. thick; coarse (My.). ದಪ್ಪನ್ನ ಎಲುವು (B. 4, 82). ದಪ್ಪನ್ನ ಅ/?/ವೆ (ಸ್ಥೂಲಶಾಟಕ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada