ದಫ್ತರ(ರು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಸರ್ಕಾರದ) ಕಚೇರಿಯ ಕಾಗದ ಪತ್ರ,- ದಾಖಲೆ,- ಲೆಕ್ಕಪತ್ರ.
2. ವ್ಯವಸ್ಥಿತವಾಗಿ ಜೋಡಿಸಿಟ್ಟ ಕಾಗದ ಪತ್ರಗಳ ಕಟ್ಟು.
3. ಕಾರ್ಯಾಲಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada