ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಬಾಯಿಸು

ಉಚ್ಚಾರಣೆ: dabāyisu
ಮೂಲ: H. dabānā + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to push using force.

  2. 2.
    verb

    to restrain, intimidate or win over with harsh words or loud voice.

  3. 3.
    verb

    to compel (another to do or not to do something).

  4. 4.
    verb

    to take away (something valuable) from another illegally using force, by intimidating.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (press) 1 to slam《a door》 2 to force, to pressurise, intimidate, to browbeat ű ಸಾಹುಕಾರ ತನ್ನ ಕೆಲಸದವರನ್ನು ಕಳಿಸಿ ದಬಾಯಿಸಿ ಸಾಲವನ್ನು ವಸೂಲು ಮಾಡಿದ. The money-lender recovered the debt by intimidating the debtors by his people. 3 to scold ű ಮೇಷ್ಟರು ಓದದೆ ಇರುವ ಹುಡುಗರನ್ನು ಕರೆದು ದಬಾಯಿಸಿದರು. The teacher called the students who did not study and scolded them.

ಕಿಟ್ಟೆಲ್ ನಿಘಂಟು

  1. 1.

    to force down; to menace (My.; Br.; Mhr. ದಬಾವಿಣೇಂ, ದಾಬಣೇಂ); to slam, as a door (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೂಕು.
    2. ಗದರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada