ದಬ್ಬೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the grass Desmodium tripinnata of Poaceae family, with long, pointed blades, used on religious occasions; sacred grass.
-
2.
noun
a bamboo split lengthwise.
-
3.
noun
a split bamboo, used as a chute for passing water in farms.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(plant) 1 split of bamboo 2 blow with the above ű ಮೇಷ್ಟರು ತಪ್ಪು ಮಾಡಿದ ಹುಡುಗನ ಬೆನ್ನು ಮೇಲೆ ಒಂದು ದಬ್ಬೆ ಕೊಟ್ಟರು. The teacher hit the back of the student with a stick.
ಕಿಟ್ಟೆಲ್ ನಿಘಂಟು
-
1.
= ಡಬ್ಬೆ, ಡೆಬ್ಬೆ, ದೆಬ್ಬೆ a slip, a slit, a split, a strip, especially of a bamboo; the half of a split bamboo (My.; Tu.; Te.; T. ಡಪ್ಪೈ, ತಪ್ಪೈ Mhr. ಚಿಮ್ಬ cf. ಚಿವ್ವು). ಕಾವಡಿಯ ದಬ್ಬೆ (ವಿಹಂಗಿಕೆ, ಭಾರಯಷ್ಟಿ Si. 344; My.). ನಾಯೀಬಾಲಕ್ಕೆ ದಬ್ಬೆ ಕಟ್ಟಿದ ಹಾಗೆ (Prv.).
-
2.
1.
= ಡೆಬ್ಬೆ, ದೆಬ್ಬೆ a blow, a stroke (My.; Mhr. ಧಪ್ಪಾ).
-
3.
2.
Tbh. of ದರ್ಭ a kind of grass used at sacrifices. (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಬಿದಿರು, ಅಡಕೆಮರ ಮೊದಲಾದುವು ಗಳ ಸೀಳು,- ಗೀಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada