ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಮ್ಮು

ಉಚ್ಚಾರಣೆ: dammu
ಮೂಲ: Pe. dam

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the air inhaled and exhaled in respiration; breath.

  2. 2.
    noun

    the quality of being patient, as the bearing of provocation, annoyance, misfortune or pain, without complaint, loss of temper, irritation; the ability or willingness to suppress restlessness or annoyance when confronted with delay.

  3. 3.
    noun

    the quality or state of being strong, either bodily or mentally power to face a dangerous or risky undertaking.

  4. 4.
    noun

    a paroxysmal, often allergic disorder of respiration, characterised by bronchospasm, wheezing, and difficulty in expiration, often accompanied by coughing and a feeling of constriction in the chest; asthma.

  5. 5.
    noun

    to exhale slowly as from tiredness.

  6. 6.
    noun

    the act of drawing the smoke deep into the lungs from a cigarette, bīḍi, cigar, etc.

  7. 7.
    noun

    the amount of smoke so drawn.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (bio.) breath ű ಈಗ ಸ್ವಲ್ಪ ದಮ್ಮು ತೆಗೆದುಕೊಳ್ಳಬೇಕು. I must take breath for a moment. 2 (mind) patience, endurance ű ಒಂದು ನಿಘಂಟು ತಯಾರಿಸಲು ತುಂಬಾ ದಮ್ಮು ಬೇಕು. It needs a lot of patience to prepare a dictionary. 3 (mind) guts, vitality, strength ű ಅವನಿಗೆ ನನ್ನ ಹತ್ತಿರ ಮಾತಾಡಲು ದಮ್ಮಿಲ್ಲ. He has no guts to talk to me. 4 (med.) asthma, gasping ű ಅವನಿಗೆ ದಮ್ಮು ಇದೆ. He has asthma.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಸಿರು.
    2. ಮೇಲುಸಿರು.
    3. ಧೈರ್ಯ.
    4. ತಾಳ್ಮೆ.
    5. ಉಬ್ಬಸ.
    6. ಸಲ.
    7. ಒಂದು ಸಲ ಬಾಯಿ ಅಥವಾ ಮೂಗಿನಿಂದ ಎಳೆದುಕೊಳ್ಳುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada