ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಯಮಾಡು

ಉಚ್ಚಾರಣೆ: daya māḍu
ಮೂಲ: + māḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to bestow something from pity, sympathy or compassion (used ironically also).

  2. 2.
    verb

    to come in.

  3. 3.
    verb

    (a term used respectfully or ironically) 'please go (from here)'.

  4. 4.
    verb

    to show sympathy, compassion; to be merciful.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (sympathy) to be kind, to have compassion ű ನೀವು ದಯಮಾಡಿ ನನ್ನನ್ನು ಕೆಲಸಕ್ಕೆ ಸಿಫಾರಸು ಮಾಡಿರಿ. Please recommend me for the job. 2 (come) þhon.ß to be graciously present, attend with compassion ű ಈ ಸಮಾರಂಭಕ್ಕೆ ನೀವು ದಯಮಾಡಬೇಕು. Please be kind enough to attend the function. vt. (give) þhon.ß to give with compassion ű ನೀವು ನನಗೆ ಸಾವಿರ ರೂಪಾಯಿ ದಯಮಾಡಿರಿ. Please deign to give me 1000 rupees.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕರುಣೆತೋರು.
    2. ಕರುಣೆಯಿಂದ ನೀಡು.
    3. ಬರು.
    4. ಹೊರಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada