ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದರಿದ್ರ

ಉಚ್ಚಾರಣೆ: daridra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    despicable, contemptible or mean.

  2. 2.
    noun

    a very poor, distressed man.

  3. 3.
    noun

    the condition of a destitute; utter poverty.

  4. 4.
    noun

    an unlucky man.

  5. 5.
    noun

    the fact or condition of not having enough; shortage; deficiency.

  6. 6.
    noun

    ದೈವದ ದಯೆ ಇದ್ದವಗೆ ದರಿದ್ರವಿಲ್ಲ daivada daye iddavage daridravilla he who is under care and benevolent guidance of god will never become a destitute; ಸಮುದ್ರದ ನಂಟು, ಉಪ್ಪಿಗೆ ದರಿದ್ರ samudrada naṇṭu, uppige daridra said of a condition in which one has abundant wealth or proximity to resources, but of no use.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ದರಿದ್ರಳು⦆ 1 (money) poor, wretched, despicable 〈person〉, 〈person〉in need 2 (value) þabus.ß useless fellow adj. (value) poor (in quality) ű ಇಂಥ ದರಿದ್ರ ಚಿತ್ರವನ್ನು ನಾನು ಎಲ್ಲಿಯೂ ನೋಡಿರಲಿಲ್ಲ. I have never seen such a useless picture anywhere else. n. (defc.) deficiency, want ű ನನಗೆ ಹಣದ ದರಿದ್ರ ಇಲ್ಲ. I have no dearth of money/I am not in need of money.

ಕಿಟ್ಟೆಲ್ ನಿಘಂಟು

  1. 1.

    poor, needy; distressed; a poor man. 2, poverty, want, distress; a term of abuse. (ಎಡ/?/, ತವಿಲ್ Śs.). ಅನ್ಧಕನಿಗೆ ಕತ್ತಲೆಯಿಲ್ಲ ಮನ್ದಭಾಗ್ಯನಿಗೆ ದರಿದ್ರವಿಲ್ಲ. -ಚಮ್ಬು ಚರಿಗೆಗೆ ದರಿದ್ರವಾದರೂ ಹಂಚುಹುಡಿಗೆ ದರಿದ್ರವಿಲ್ಲ (Prvs.). feminine ದರಿದ್ರಳು (My.). see Prvs. s. ಪಾಲಕ, ಪುಟಿಗೋಸಿ, ವಡೆ, ಶಾಲೆ 2.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹೀನವಾದ.

  2. 2.

    1. ಬಡವ.
    2. ಬಡತನ.
    3. ಬರ.
    4. ಅದೃಷ್ಟಹೀನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada