ದರ್ಬಾರು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a meeting, deliberation of a king in his court-hall, with his counsel of ministers and others partaking.
-
2.
noun
stately, sometimes mere ostentatious, show or display.
-
3.
noun
imperious, masterful behaviour.
-
4.
noun
(mus.) in Karnāṭaka system, a rāga (mode) derived from the main mode Kharaharapriya.
-
5.
noun
ದರ್ಬಾರು ನಡೆಸು darbāru naḍesu to conduct a royal meeting; 2. to enjoy spending lavishly; 3. to rule over or wield one's authority in a harsh or arrogant manner; to domineer; ದರ್ಬಾರು ಮಾಡು darbāru māḍu = ದರ್ಬಾರು ನಡೆಸು.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (pol.) royal court, hall of audience 2 (pol.) holding of a court, levee, durbar, royal audience = ರಾಜಸಭೆ (rājasabʰe) 3 (show) pomp, show, splendour, ostentation ű ಅವನು ತನ್ನ ಮಗಳ ಮದುವೆಯನ್ನು ದರ್ಬಾರಿನಲ್ಲಿ ಮಾಡಿದ. He celebrated his daughter’s wedding pompously. 4 (soc.) display of power and authority (like a king) ű ಕಛೇರಿಯಲ್ಲಿ ಅವನ ದರ್ಬಾರು ಜೋರಾಗಿದೆ. He behaves like a king in the office. 5 name of a rāga
ಕಿಟ್ಟೆಲ್ ನಿಘಂಟು
-
1.
= ದರ್ಬಾರ (C.; B. 4, 219).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ರಾಜನ ಆಸ್ಥಾನ.
2. ಆಡಂಬರ.
3. (ದರ್ಪದಿಂದ ಕೂಡಿದ) ಅಧಿಕಾರ ನಡೆಸುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada