ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಳದುಳ

ಉಚ್ಚಾರಣೆ: daḷaduḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an onomatopoeic word formed by imitating the sound made by hurried movement.

  2. 2.
    noun

    goods stolen or taken by force, as from a captured enemy city in wartime or by dacoits.

  3. 3.
    noun

    money or valuable extorted by a corrupt official.

  4. 4.
    noun

    an attack by an enemy or dacoits.

  5. 5.
    noun

    a gang of soldiers or dacoits who loot.

  6. 6.
    noun

    zeal; enthusiasm.

  7. 7.
    noun

    loud, confusing, continuous sound.

ಕಿಟ್ಟೆಲ್ ನಿಘಂಟು

  1. 1.

    longing for, great desire. ಭಕ್ತಿ ದಳದುಳದಿನ್ದ ಬನ್ದು ಹೊಕ್ಕಡೆ ಬದನೆಯ ಕಾಯಿಗಳು ಬಾಣ ಲಿಂಗವಾಗವೆ ನಮ್ಮ ಬಸವಣ್ಣನ ನಮ್ಮ ಬಸವಣ್ಣನ ದೃಷ್ಟಿ ತಾಗಲು Cv. 191.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಲವಾದ ಕೊಳ್ಳೆ,- ಸೂರೆ.
    2. ದಾಳಿ.
    3. ಲೂಟಿ ಮಾಡುವ ಸೈನ್ಯ,- ದಳ.
    4. ಉತ್ಸಾಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada