ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಳ್

ಮೂಲ: Ka. D3126

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (sound)⦅ibc.⦆word in imitation of the sound of burning ű ದಳ್ಳುರಿ great blaze [Ka. D3126] ದಳದಳ (daḷadaḷa)

ಕಿಟ್ಟೆಲ್ ನಿಘಂಟು

  1. 1.
    1.

    the state of spreading widely. ದಳ್ಗದಿರ್. -ಕದಿರ್ far spreading lustre or shine (Cpr. 1, 101 va.). ದಳ್ಳುರಿ. -ಉರಿ a great blaze [ಏಂ ಪಿರಿದೊ ತೇಜದ ದಳ್ಳುರಿ ಪಾಣ್ಡು ರಾಜನಾ Pb. 1, 109; Ap. 14, 115]; (ಪೇರುರಿ; ಘನಜ್ವಲಿತ Śm. 11; Abh. P. 16, 28; Grj. 4, 132; 8, 66; Bp. 16, 25; 56, 36; Bh. 1, 20, 26; 3, 12, 41; Rām. 5, 8, 74; J. 8, 39. 40).

  2. 2.
    2.

    = ತಳ 2. a sound in imitation of that of boiling (Abh. P. 9, 48).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada