ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಳ್ಳಿಸು

ಉಚ್ಚಾರಣೆ: daḷḷāḷisu
ಮೂಲ: Ka. D3119

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to burn with a blaze of light; to burst into flame.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (spread) to spread widely (as fire, smoke, epidemic, etc.)

ಕಿಟ್ಟೆಲ್ ನಿಘಂಟು

  1. 1.

    to overspread and cover; to spread widely, to increase (v. i., ಅಳುರ್, ಆವರಿಸು Kk. 53; Śm. 60; Abh. P. 11, 142. 146; 12, 96; 14, 181; 15, 78; Grj. 9, 17). [ಈ ಮರುತ್ಪುತ್ರನಿನ್ತಾದಂ ದಳ್ಳಿಸೆ ನೋಡಿ ನೋಡಿ ಪುದುವಾ/?/ನ್ತಕ್ಕುಂ Pb. 13, 88; Ap. 11, 82]. ಘೃತಾಹುತಿವಡೆದ ಅನಲನನ್ತೆ ಮಿಗೆ ದಳ್ಳಿಸಿದಂ (Śmd. 273).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉರಿಯೇಳು.
    2. ದಹಿಸು.
    3. ಆವರಿಸು.
    4. ಉಕ್ಕು.
    5. ಥಳಥಳಿಸು.
    6. ಮುಂಚಾಚು.
    7. ಅದಿರು.
    8. ಕೆರಳು.
    9. ಸಡಗರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada