ದವನ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the small, fragrant plant Artemisia pallens of Asteraceae family.
-
2.
noun
another plant Artemisia vulgaris of the same family.
-
3.
noun
the plant Origanum majorana of Lamiaceae family; wild marjoram.
ಕಿಟ್ಟೆಲ್ ನಿಘಂಟು
-
1.
= ಜವನ 2. Tbh. of ದಮನ the plant Artemisia indica and its flower, southern-wood (Sk. also ದಮನಕ; ಅಜಜಟಿ, ಋಷಿಪುತ್ರಿ, ತಪಸ್ವಿ Mr. 136; ಹಬ್ಬದ ಹೂವು Kk. 23; Śm. 27; My.; Te.; T. ತಮನಗ, ತವನಗ). see Rśv. 10, 31 va.; Cpr. 7, 92 va.; Bp. 42, 11. ದವನದ ಹೂ ಅನ್ದಾಕ್ಷಣ ಹವನವಾದೀತೇ (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸುವಾಸನೆಯ ಎಲೆಗಳನ್ನುಳ್ಳ ಒಂದು ಬಗೆಯ ಗಿಡ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada