ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಸಿ

ಉಚ್ಚಾರಣೆ: dasi
ಮೂಲ: Ka. D3017

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a length of wood or metal, pointed at one end for driving into the ground as a boundary mark, part of a fence, support for a plant, etc.; a stake; a heavy peg.

  2. 2.
    noun

    a piece of wood, metal, etc., usu. long and square or cylindrical, set upright to support a building, sign, fence, etc.; a post.

  3. 3.
    noun

    a short, hard, leafless, pointed part of some plants; a thorn.

  4. 4.
    noun

    a kind of arrow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (tool) stake, pointed wooden peg used for constructing a fence, etc. 2 (plant) splinter in the foot ű ಕಾಲಿಗೆ ದಸಿ ಚುಚ್ಚಿತು. A splinter ran into my foot. 3 (plant) shoot of bamboo, areca nut, etc.

ಕಿಟ್ಟೆಲ್ ನಿಘಂಟು

  1. 1.

    = ತ/?/ a stake (ದಕ್ಕು Śm. 78); a pointed wooden peg (My.); a silver in the foot (My.; Tu.; Te.). ಮುಳ್ಳು ತೆಗೆದು, ದಸಿ ಹೆಟ್ಟಿದ ಹಾಗೆ (Prv.). see Bp. 16, 11; 43, 84-86; 44, 8. 10. 14; 55, 44; C. Bp. 55, 44; ಕೂರ್ದಸಿ, ಬಲು-, ಬಲ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಮರ, ಲೋಹ ಮೊದಲಾದುವುಗಳ) ಚೂಪಾದ ಗೂಟ.
    2. ಮುಳ್ಳು.
    3. ಒಂದು ಬಗೆಯ ಬಾಣ.
    4. ಅಡಕೆ ಮತ್ತು ತೆಂಗಿನ ಮರಗಳಲ್ಲಿ ಗೊನೆ ಬಿಡುವ ಮುನ್ನ ಕಾಣಿಸಿ ಕೊಳ್ಳುವ ಚೂಪಾದ ಮೊಳಕೆ,- ಮೋತೆ.
    5. ಮರದ ಕಂಬ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada