ದಾಣ್ಟಿಸು
ಕಿಟ್ಟೆಲ್ ನಿಘಂಟು
-
1.
= ದಾಟಿಸು (My., occasionally). to make cross, etc. ಮೃತ್ಯುವ ಜವನ ಮಾರಿಯ ದಾಣ್ಟಿಸುವ ವೇದಾನ್ತಿಗಳ ಪಾಟಿ (Bp. 6, 10). ತಡಿಗೆ ದಾಣ್ಟಿಸುವ ತೋರವಹ ಬಲುದೆಪ್ಪವಿರೆ (60, 46). see Rśv. 13, 82. 96; J. 9, 25. 2, to make oneself to get beyond or the upperhand: to subdue, to tame. ದಾಣ್ಟಿಸಲ್ ಪಟ್ಟುದು (ದಾನ್ತ, ದಮಿತ Nr.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada