ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾದಿ

ಉಚ್ಚಾರಣೆ: dādi
ಮೂಲ: Pk. dhāī- *C6774

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman who raises another's child; a foster mother.

  2. 2.
    noun

    a woman hired to suckle another's child; a wet nurse.

  3. 3.
    noun

    a maid-servant.

  4. 4.
    noun

    a woman trained to take care of sick, injured, etc. and assist physicians in a hospital; a nurse.

  5. 5.
    noun

    the tree Phyllanthus emblica of Euphorbiaceae family; the Indian gooseberry tree.

  6. 6.
    noun

    its berry.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    1 (woman) wet-nurse = ಸಾಕುತಾಯಿ (sākutāyi) 2 (soc.) female servant 3 (med.) nurse

ಕಿಟ್ಟೆಲ್ ನಿಘಂಟು

  1. 1.

    = ದಾಯಿ 2. Tbh. of ಧಾತ್ರಿ [ಆಕೆಯ ದಾದಿಯ ಮಗಳ್ Pb. 4, 59 va.; Ap. 3, 21]; (ಧಾತ್ರಿ, ಉಪಮಾತೃ Hlā.; Cpr. 3, 45; Grj. 2, 106 va.; Bp. 59, 26; My.; Te., T.). ಓತು ಸಾಕಿದ ದಾದಿ (ಧಾತ್ರಿ Mr. 312).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಾಕುತಾಯಿ.
    2. ದಾಸಿ.
    3. ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯನ್ನು ಮಾಡುವವಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada