ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾಪು

ಉಚ್ಚಾರಣೆ: dāpu
ಮೂಲ: + hāku

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the space, amount or degree to which a thing extends; extent.

  2. 2.
    noun

    a place of protection.

  3. 3.
    noun

    a small, flat piece of stone, used in games by children.

  4. 4.
    noun

    a relatively longer step or stride.

  5. 5.
    noun

    the act of leaping; a jumping.

  6. 6.
    noun

    a unit of linear measure, equal to the length of a relatively longer step or stride of a person (which is subjective and not a standard one).

  7. 7.
    noun

    the pushing of a marble, in a children's play, with the back of the palm with fingers bent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (spread) 1 stretch, stretching (as limbs) 2 long stride 3 measure of a long stride ű ಓಡುತ್ತಿದ್ದ ಮಗುವನ್ನು ನಾಲಕು ದಾಪು ಹಾಕಿ ಹಿಡಿದೆ. I caught hold of the child who was running after just four long steps.

ಕಿಟ್ಟೆಲ್ ನಿಘಂಟು

  1. 1.

    = ಚಾಪು stretch, etc.; the measure of a stride (My.). ದಾಪುಗಾಲು. = ಚಾಪುಗಾಲು (My.). ದಾಪುಹಾಕು to measure by strides (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೂರದೂರಕ್ಕೆ ಇಡುವ ಹೆಜ್ಜೆ.
    2. ಅಡಗಿಕೊಳ್ಳುವ ಸ್ಥಳ.

  2. 2.

    ಪಳಗಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada