ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾಯಾದಿ

ಉಚ್ಚಾರಣೆ: dāyādi
ಮೂಲ: Sk. dāyādya-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman who inherits or is legally entitled to inherit another's property.

  2. 2.
    noun

    a man who inherits or is legally entitled to inherit another's property.

  3. 3.
    noun

    one's female offspring; a daughter.

  4. 4.
    noun

    a relative on one's paternal side, more distant than a brother or sister, but considered so; a cousin.

  5. 5.
    noun

    a paternal relative (who is ritually bound to participate in the funeral rites and ceremonies of a person of any of the mutual families); a kinsman.

  6. 6.
    noun

    ಸವತಿ ಸಣ್ಣವಳಲ್ಲ, ದಾಯಾದಿ ಚಿಕ್ಕವನಲ್ಲ savati saṇṇavaḷalla, dāyādi cikkavanalla (said of kinsmen or cousins fighting mutually for inheriting a property) however young a person be, hatred will certainly grow as he grows (hence care must be taken well in time); ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು huṭṭuttāaṇṇa tammandiru, beḷeyuttādāyādigaḷu brothers start hating each other, when grown up, in matter of inheriting their paternal property.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    mf.

    (kin) ⦅pl. ದಾಯಾದಿಗಳು⦆1 relative who is entitled to share in the patrimonial property (in the traditional Hindu law) 2 cousin, any one of the children of brothers 3 descendant from the same original male stock [Sk. dāyādya-] = ದಾಯಿಗ (dāyiga)

ಕಿಟ್ಟೆಲ್ ನಿಘಂಟು

  1. 1.

    Tbh. of ದಾಯಾದ್ಯ a descendant from the same original male stock, as a son of an elder or younger brother, of a cikkappa, doḍḍappa, or savati (My.; Te., T.). ದನದ ಮನಸ್ಸನ್ನೂ ದಾಯಾದಿಯ ಮನಸ್ಸನ್ನೂ ಯಾರು ಬಲ್ಲರು? -ಸವತಿ ಸಣ್ಣವಳಲ್ಲ, ದಾಯಾದಿ ಚಿಕ್ಕವನಲ್ಲ (Prvs.). see Prvs. s. ಪಿರಿಯಾದಿ, ಬರೆ 1. 2, an heiress, a daughter (Sk.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಸ್ತಿಯ ಪಾಲನ್ನು ಪಡೆಯುವ ಅಣ್ಣ ಅಥವಾ ತಮ್ಮ.
    2. ಅಣ್ಣ ತಮ್ಮಂದಿರ, ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳು.
    3. ಒಂದೇ ಕುಟುಂಬಕ್ಕೆ ಸೇರಿದ ಪೀಳಿಗೆಯವನು.
    4. ಆಸ್ತಿಯ ಹಕ್ಕು ಉಳ್ಳವಳು.
    5. ಮಗಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada