ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾರಿ

ಉಚ್ಚಾರಣೆ: dāri
ಮೂಲ: Ka. D3170

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a path, way or course.

  2. 2.
    noun

    a means to an end; an expedient.

  3. 3.
    noun

    the aggregate of features and traits that form the individual nature of some person or thing; character.

  4. 4.
    noun

    ದಾರಿ ಗುಂಟ dāri guṇṭa all along one's way; ದಾರಿಗೆ ತರು dārige taru to lead in a right and correct direction; 2. to bring under control; to tame; to make obedient; ದಾರಿಗೆ ಬರು dārige baru to rectify oneself; 2. to become tamed; to overcome one's wildness; to become obedient; ದಾರಿಗೆ ಹಚ್ಚು dārige haccu = ದಾರಿಗೆ ತರು - 1; ದಾರಿ ತಪ್ಪಿಸು dāri tappisu to lead in a wrong direction or into error; to mislead; ದಾರಿಯ ಗುಂಟ dāriya guṇṭa = ದಾರಿ ಗುಂಟ; ದಾರಿಯ ದೀಪ dāriya dīpa a person or behaviour that serves as an example for others; a leading light; ದಾರಿಯಲ್ಲಿ ಬಿದ್ದಿರು dāriyalli biddiru to be in utter poverty; ಬಂದ ದಾರಿಗೆ ಸುಂಕವಿಲ್ಲ banda dārige sunkavilla to go back without achieving what was aimed at or strived for.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (traf.) way, road, path 2 (manner) þfig.ß way, manner, method ű ಅವರಿಗೆ ಲಂಚ ಕೊಡುವದನ್ನು ಬಿಟ್ಟು ಬೇರೆ ದಾರಿ ಇಲ್ಲ. There is no other way out than to give him a bribe. 3 (behave) course of conduct, path ű ತಂದೆ ಸತ್ತ ಮೇಲೆ ಮಗ ಅಡ್ಡ ದಾರಿ ಹಿಡಿದ. After his father died the son took a wrong way of life.

ಕಿಟ್ಟೆಲ್ ನಿಘಂಟು

  1. 1.

    a way, a road, a path (ಮಾರ್ಗ, ಬಟ್ಟೆ Nn. 86; ತೋಲ್ Śm. 106; ಅಯನ etc. Si. 104; My.; Te.; T. ತಾರಿ, ತಾರೈ). ದಾರಿ ತಪ್ಪಿದ ಮೇಲೆ ಹಾ/?/ ಏನು ಫಲ? -ದಾರಿಗೆ ದಾರಿ (the work is spoiled)! ಅಮ್ಮಲಾಲಾ! -ಮೂ/?/ ದಾರಿ ಆ/?/ ಬಟ್ಟೆ (the work is spoiled, Prvs.). ಒಕ್ಕಲಿಗನು ಅದೇ ದಾರಿಯಿನ್ದ ತನ್ನ ಮನೆಗೆ ಹೋಗುತ್ತಿರಲು (B. 4, 177). see Bp. 60, 26; 61, 23. 24; J. 7, 5; 17, 4; 21, 42; Si. 104. 105. 413. 431; Prv. s. ವಾರಿ. -ದಾರಿ ಕಟ್ಟು to shut up a way, to obstruct or block up a way (My.). ದಾರಿ ಕೊಡು to grant a way or passage; to let pass; to go out of the way (My.). ದಾರಿಗೊಳ್ಳು. -ಕೊಳ್ಳು to set out, to start (Bp. 22, 30). 2, to make a way for oneself, as water (My.). ದಾರಿದೆಗೆ. -ತೆಗೆ. = ದಾರಿಗೊಳ್ಳು No. 1. (Rām. 3, 8, 43). ದಾರಿದೋ/?/. -ತೋ/?/ to show the way or manner (Dp. 150, 7). ದಾರಿ ನಡೆ to go or march on foot; to travel (My.). ಚೋರನೊಡನೇ ದಾರಿ ನಡೆಯುವದದೇನು (Dp. 167). see B. 2, 13. 22; 3, 125; 5, 126; Si. 273. ದಾರಿ ನಡೆಯುವವನು (ಅಧ್ವಗ, ಪಾನ್ಥ, ಪಥಿಕ etc. Si. 262). ದಾರಿ ನೋಡು to look out for, to wait for, to look forward to (My.). ವರ್ತಕನು ಆತನ ದಾರಿ ನೋಡಿದನು (B. 3, 72). ನಿನ್ನ ದಾರಿ ನೋಡುತ್ತ (3, 77). ದಾರಿ ಬಿಡು to go out of the way (My.; ಓಸರಿಸು G.). ದಾರಿಹೋಕ a road-goer, a stroller (My.).

  2. 2.

    tearing, splitting; a cleft, a gap. see ವಿ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾದಿ.
    2. ರೀತಿ.
    3. ನಡತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada