ದಾರಿತಪ್ಪು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to lose one's course.
-
2.
verb
to swerve from the right path or way; to follow a wrong, immoral, unsocial way.
-
3.
verb
ದಾರಿತಪ್ಪಿ ಬರು dāri tappi baru (fig.) to come (to a place) unintentionally; 2. to come to a place after a long time.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
1 (traf.) to lose the way, to miss the way, to go astray 2 (bad) þfig.ß to go to the bad ű ಅವಳು ಬೇರೆ ಊರಿಗೆ ಓದಲಿಕ್ಕೆ ಹೋಗಿ ದಾರಿ ತಪ್ಪಿದಳು. She went to another place for study but went the wrong way. [Ka. dāri + tappu] = ದಾರಿದಪ್ಪು (dāridappu)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಾದಿಯನ್ನು ತಪ್ಪು.
2. ಕೆಟ್ಟ ಮಾರ್ಗವನ್ನು ಹಿಡಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada