ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾವ

ಉಚ್ಚಾರಣೆ: dāva
ಮೂಲ: Ka. D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an extensive tract of land having a thick and wild growth of trees and underbush; a forest.

  2. 2.
    noun

    a big, destructive fire; forest-fire; conflagration.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.gen.

    þcoll.ß whose

  2. 2.
    n.

    (fire) forest conflagration

ಕಿಟ್ಟೆಲ್ ನಿಘಂಟು

  1. 1.

    = ಆವ, ಯಾವ etc. what ? which ? (Tu. ದಾ, ದಾನೆ, ಜಾನೆ). ದಾವನು = ಆವನು plural ದಾರು. ದಾವದು (Dhw.). ಆಚಾರ್ಯರೇ, ದಾವ ಊರು? ಅನ್ದರೆ ದಾವಳಿ ಮೂ/?/ ಹಣ (Prv.). ದಾವಾಗಲು. = ಆವಾಗಳುಂ (ಸರ್ವದಾ, ಸದಾ Dhw.).

  2. 2.
    1.

    = ದ್ರಾವ running, going quickly. see ಸನ್.

  3. 3.
    2.

    = ದವ a forest conflagration (ಕಾ/?/ಚ್ಚು, ಕಾಡುಗಿಚ್ಚು Nn. 66). 2, = ದ್ರಾವ, ದಾಹ fire in general, heat (ತಪ, ತಪಸ್ಸು 66). 3, a forest (ಅರಣ್ಯ, ವಿಪಿನ 66).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಡು.
    2. ಕಾಡುಗಿಚ್ಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada