ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾವಾ

ಉಚ್ಚಾರಣೆ: dāvā
ಮೂಲ: Ar. daʿwa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    legal action to secure justice in a court of law; a case before a law-court; a law-suit.

  2. 2.
    noun

    ದಾವಾ ಹೂಡು dāvāhūḍu to file a petition in a court of law; ದಾವಾ ಅರ್ಜಿ dāvāarji a formal, written application filed in a court of law seeking legal action against; a petition; ದಾವಾ ಮಾಡು dāva māḍu = ದಾವಾ ಹೂಡು; ದಾವಾ ಸೊತ್ತು dāvāsottu a property involved in a law-suit; ದಾವಾ ಹಾಕು dāvāhāku = ದಾವಾ ಹೂಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (jur.) litigation, case, legal suit ű ನನ್ನ ಆಸ್ತಿಯಲ್ಲಿ ಪಾಲು ಬೇಕೆಂದು ತಮ್ಮ ದಾವಾ ಹೂಡಿದನು. My brother filed a case in the court demanding a share in my property. [Ar. daʿwa] = ದಾವೆ (dāve)

ಕಿಟ್ಟೆಲ್ ನಿಘಂಟು

  1. 1.

    = ಡಾವು 1, ಡಾವೆ, ದಾವೆ 2. enmity, spite (My.; Mhr., H. ಡಾವಾ, ದಾವಾ); in law: a suit, a complaint (My.; Mhr.; H. ದಾವಾ). ದಾವಾಸೊತ್ತು property in litigation (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada