ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾವೆ

ಉಚ್ಚಾರಣೆ: dāve

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ದಾವಾ.

  2. 2.
    noun

    ದಾವೆ ಮಾಡು dāve māḍu = ದಾವಾ ಹೂಡು; ದಾವೆ ಹಾಕು dāve hāku = ದಾವಾ ಹೂಡು; ದಾವೆ ಹೂಡು dāve hūḍu = ದಾವಾ ಹೂಡು.

ಕಿಟ್ಟೆಲ್ ನಿಘಂಟು

  1. 1.
    1.

    Tbh. of ದಾಮ a rope, etc. (ಅಗ್ಗರಣೆ, ರಣೆ, ರಜ್ಜು Śs.).

  2. 2.
    2.

    = ದಾವಾ q. v. (My.; B. 5, 264). ಸಿವಿಲ್ ಅಥವಾ ಮೇಜಿಸ್ತ್ರೇಟ್ ದಾವೆ ತರುವಿಕೆ (ವಿವಾದ, ವ್ಯವಹಾರ, ಕಲಹ Si. 55).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada