ದಿಗಿಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the condition or feeling of being afraid; fear; fright.
-
2.
noun
the condition of being bewildered, perplexed from fear.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(shock) 1 shock, alarm, panic, fright ű ಮೊದಲನೆಯ ವರ್ಗದಲ್ಲಿ ಪಾಸಾಗಬೇಕಾದ ಮಗ ನಾಪಾಸಾದದರಿಂದ ನನಗೆ ದಿಗಿಲಾಯಿತು. I was shocked to know that my son, who was expected to pass in first class, had failed. 2 bewilderment, confusion, amazement ű ಈಗ ಇಟ್ಟಿದ್ದ ಪುಸ್ತಕ ಕಣ್ಮರೆ ಆದದ್ದರಿಂದ ದಿಗಿಲ್ ಆಯಿತು. I was puzzled that the book I kept just now, had disappeared.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0