ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಿಟ

ಉಚ್ಚಾರಣೆ: diṭa
ಮೂಲ: Sk. diṣṭa-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ದಿಟ2.

  2. 2.
    adverb

    certainly; truly; in fact.

  3. 3.
    noun

    the quality or fact of being true.

  4. 4.
    noun

    that which is true.

  5. 5.
    noun

    the Supreme Being.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) truth, reality

ಕಿಟ್ಟೆಲ್ ನಿಘಂಟು

  1. 1.

    = ದಿಠ. Tbh. of ದಿಷ್ಟ truth; certainly, truly (ಸೂನೃತ, ಸಾಕ್ಷಾತ್ Nn. 48, o. r. ದಿಠ; ಅಂಜಸಾ, ನಿಬದ್ಧಿ 129, o. r. ದಿಠ; ಅಪಿ Mr. 534; ಸತ್ಯ Bhn. 35; ವಲಂ, ನೆನಸು, ವೆ/?/ Kk. 48, o. r. ದಿಠ; ನೆನಸು 77. 87; ನಿಕ್ಕುವ, ನಿಸದ, ನನ್ನಿ, ನನಸು or ನೆನಸು, ವಲಂ, ವೆ/?/, ದಲ್, ಸಾಜ Śm. 34; My.). [ಸಾವು ದಿಟಂ ನಿಮ್ಮದಿ ಕೊಲೆ ಸಾವುದು ಲೇ ಸಲ್ತೆ Pb. 11, 31; Bv. 18; Cv. 99]. see ನನಸು Si. 59. 299. 420; Cpr. 1, 128; 3, 63; Bp. 38, 65; 61, 8; J. 7, 60. - ದಿಟಮಾತು a true word (ಸೂನೃತ Mr. 84).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಿಜ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada