ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಿನ

ಉಚ್ಚಾರಣೆ: dina
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the time between sunrise and subsequent sunset; a day.

  2. 2.
    noun

    the period of approx. twenty four hours, taken by the earth to make one rotation on its axis; a mean solar day.

  3. 3.
    noun

    a division of time equal to the time elapsed between two consecutive returns of the same terrestrial meridian to the sun (ಸೌರದಿನ) a solar day.

  4. 4.
    noun

    a division of time equal to twenty four hours but reckoned from one midnight to the next.

  5. 5.
    noun

    the day on which ceremonies are performed for one's deceased ancestor.

  6. 6.
    noun

    the period of one's reign, administration, etc.

  7. 7.
    noun

    the portion of a day allotted to work (as eight or nine hours work); work-day.

  8. 8.
    noun

    a particular time or period (as days of youth).

  9. 9.
    noun

    a fixed daily allowance or allotment of food or provisions; ration.

  10. 10.
    noun

    an opportune or propitious day or time.

  11. 11.
    noun

    (arith.) a symbol of for the number thirty.

  12. 12.
    noun

    ದಿನಮೀರು dina mīru (the time fixed for something) to elapse; ದಿನರಾತ್ರಿ dina rātri day and night; whole day (of trwenty four hours); ದಿನ ಲೆಕ್ಕಹಾಕು dina lekka hāku to count the number of days; 2. to expect death shortly; to be in the last days of one's life; ದಿನವಾಗು dinavāgu = ದಿನ ತುಂಬು; ದಿನವಿಳಿ diniviḷi (the day) to come to close; (sunlight) to start dwindle (in the evening); ದಿನವೇರು dinavēru (the sunlight) to become brighter, warmer; (time) to elapse since the sunrise; ದಿನಶುದ್ಧಿ dina śuddhi propitiousness or auspiciousness of the day; ದಿನ ಸಾಗು dina sāgu (days, time) to pass; 2. (daily life) to carry on; ದಿನ ಹಾಕು dina hāku (daily life) to be carried on; ದಿನಂದಿನ dinandina = ದಿನೇದಿನೇ; ದಿನದಿನ 0dinadina = ದಿನೇದಿನೇ; ದಿನದಿನಂ dinadinam = ದಿನೇದಿನೇ; ದಿನಾದಿನಾ dinādinā= ದಿನೇದಿನೇ; ದಿನೇದಿನೇ dinē dinē every day; 2. day by day; ದಿನ ಎಣಿಸು dina eṇisu to be in the last days of one's life; to expect death shortly; ದಿನಂದಪ್ಪದೆ dinamdappade every day; regularly; ದಿನಂಪ್ರತಿ dinam prati every day; regularly; ದಿನ ಕೂಡಿಬರು dina kūḍibaru (a propitious time, opportunity) to happen; ದಿನ ಕೂಡು dina kūḍu = ದಿನ ಕೂಡಿಬರು; ದಿನಕ್ರಮವಾಗಿ dina kramavāgi = ದಿನಕ್ರಮೇಣ; ದಿನಕ್ರಮೇಣ dina kramēṇa day by day; as days pass by; ದಿನಗಟ್ಟಲೆ dinagaṭṭale of or relating to everyday life; 2. for days together; for a number of days; ದಿನಗಟ್ಲೆ dinagaṭle = ದಿನಗಟ್ಟಲೆ; ದಿನ ಗೊತ್ತುಮಾಡು dina gottu māḍu to fix a day (esp. auspicious one to initiate a work, for a marriage etc.); ದಿನ ತಪ್ಪಿ ದಿನ dina tappi dina every alternative day; ದಿನ ತಳ್ಳು dina taḷḷu to spend days or time (usu. idly or postponing doing something); ದಿನ ತುಂಬು dina tumbu (the time for giving birth to a child) to come; ದಿನದಂತೆ dinadante as usual; ದಿನದಿನಕೆ dina dinake = ದಿನಕ್ರಮೇಣ; ದಿನದಿನಕ್ಕೆ dina dinakke = ದಿನಕ್ರಮೇಣ; ದಿನದೊಳಗೆ ಬೀಳು dinadoḷage bīḷu = ದಿನ ತುಂಬು; ದಿನ ನಡೆ dina naḍe (day to day life) to be carried on; ದಿನ ನಿತ್ಯ dina nitya every day; ದಿನ ನಿಶ್ಚಯಿಸು dina niścayisu = ದಿನ ಗೊತ್ತುಮಾಡು; ದಿನ ನೂಕು dina nūku = ದಿನ ತಳ್ಳು; 2. to lead a very difficult, wretched life; ದಿನ ನೋಡು dina nōḍu to look for an auspicious or appropriate time; ದಿನಪಡಿ dina paḍi a quantity of provisions given to a person for preparing his or her day's food; ದಿನ ಬಿಟ್ಟು ದಿನ dina biṭṭu dina every alternative day; 2. day by day; ದಿನಬೆಳಗೂ dina beḷagū every day; 2. the whole day; throughout the day; ದಿನಮಾಡು dina māḍu to perform ritual ceremony for one's deceased parent; ದಿನಾ dinā = ದಿನಾಗಲೂ; ದಿನಾಗಲೂ dināglū everyday; ದಿನಾಲು dinālu = ದಿನಾಗಲೂ; ದಿನಾಲೂ dinālū = ದಿನಾಗಲೂ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 day time (as against night) 2 day (consisting of 24 hours)

ಕಿಟ್ಟೆಲ್ ನಿಘಂಟು

  1. 1.

    = ಜಿನ 2. a day. 2, the number 30 (Mr. 348). ದಿನಹೋಗಿ ಮ/?/ಗಾಲವೇ (Prv.). ದಿನಗಟ್ಲೆ. -ಕಟ್ಲೆ a stretch of many days; daily (My.). ದಿನಗಳೆ. -ಕಳೆ to spend a day or days (B. 5, 193). 2, a day or days to be spent or pass away (J. 11, 29). ದಿನಗೂಲಿ. -ಕೂಲಿ daily hire (B. 4, 142; My.). ದಿನದನ್ತೆ. -ಅನ್ತೆ as usual (B. 4, 138; My.). ದಿನದ ಹಾಗೆ. = ದಿನದನ್ತೆ (B. 4, 57; My.). ದಿನ ದಿನ rep. daily. ದಿನ ದಿನ ಶನಿ ಕಾಡಿದರೆ ಬಾ/?/ದು ಯಾವಾಗ? -ದಿನ ದಿನ ಸಾಯುವವರಿಗೆ ಅ/?/ವವರು ಯಾರು (Prvs.). see Bp. 11, 23; 27, 3; 29, 11; 30, 5; 39, 7; 43, 60; 48, 16; 58, 23. ದಿನದ ದಿನಕೆ. ದಿನ ದಿನಕ್ಕೆ day by day, daily (Bp. 3, 4; 4, 28; B. 4, 154. 208). ದಿನನ್ದಪ್ಪು. -ಂ-ತಪ್ಪು a day to fail (C. Bp. 47, 17). ದಿನವೊನ್ದಕ್ಕೆ. -ಒನ್ದಕ್ಕೆ in a day; for a day (B. 4, 209; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಳಗು.
    2. ಇಪ್ಪತ್ತು ನಾಲ್ಕು ಗಂಟೆಗಳ ಕಾಲ.
    3. ತಿಥಿ.
    4. ಮೂವತ್ತು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada