ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಿವಸ

ಉಚ್ಚಾರಣೆ: divasa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the time between sunrise and subsequent sunset; a day.

  2. 2.
    noun

    the period of approx. twenty four hours, taken by the earth to make one rotation on its axis; a mean solar day.

  3. 3.
    noun

    a division of time equal to the time elapsed between two consecutive returns of the same terrestrial meridian to the sun (ಸೌರದಿವಸ).

  4. 4.
    noun

    a division of time equal to twenty four hours but reckoned from one midnight to the next.

  5. 5.
    noun

    the day on which ceremonies are performed for one's deceased ancestor.

  6. 6.
    noun

    the period of one's reign, administration, etc.

  7. 7.
    noun

    the portion of a day allotted to work (as eight or nine hours work); work-day.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (time) daytime (against night) 2 (time) day, a time span of 24 hours 3 (cal.) day of the week ű ಈವತ್ತು ಏನು ದಿವಸ ? What day of the week is it today?

ಕಿಟ್ಟೆಲ್ ನಿಘಂಟು

  1. 1.

    = ದೆವಸ, ದೇವಸ a day (ಪಗಲ್ Śm. 18). ದಿವಸಕ್ಕೆ ತಕ್ಕ ದವಸವಾಗುವದು (Prv.). ದಿವಸ ಕಳೆ. -ದಿನಗಳೆ (B. 5, 124). ದಿವಸಕ್ಕೆ ಹಾಕು to procrastinate (C.). ದಿವಸ ದಿವಸ rep. ದಿನ ದಿನ. ದಿವಸ ದಿವಸಕೆ (C. Bp. 47, 7). ದಿವಸ ಹತ್ತು days to be required, (it takes...days, C.). ವಿಲಾಯತಿಯ ಈ ಪಟ್ಟಣದಿನ್ದ ಆ ಪಟ್ಟಣಕ್ಕೆ ಹೋಗಬೇಕಾದರೆ ಎಷ್ಟು ದಿವಸಗಳು ಹತ್ತುತ್ತಿದ್ದವೋ, ಅವುಗಳಕ್ಕಿನ್ತ ಬಹಳ ಹೆಚ್ಚು ದಿವಸಗಳು ಈಗ ವಿಲಾಯತಿಯಿನ್ದ ಹಿನ್ದುಸ್ಥಾನಕ್ಕೆ ಬರಬೇಕಾದರೆ ಹತ್ತುವದಿಲ್ಲ (B. 5, 226). ದಿವಸ ಹಿಡಿ. = ದಿವಸ ಹತ್ತು (My.). ಮುಮ್ಬಯಿನ್ದ ಕಾಶಿಗೆ ಹೋಗುವದಕ್ಕೆ ಎಷ್ಟು ದಿವಸ ಹಿಡಿಯುತ್ತವೋ etc. (B. 5, 227).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದಿನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada