ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೀವ

ಉಚ್ಚಾರಣೆ: dīva

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a tract of land completely surrounded by water, and not large enough to be called a continent; an island.

  2. 2.
    noun

    a man who fishes for profit; a fisherman.

  3. 3.
    noun

    an artificial source of light; a lamp.

  4. 4.
    noun

    a prey-animal used to lure another into a snare; a decoy.

  5. 5.
    noun

    a domestic animal.

ಕಿಟ್ಟೆಲ್ ನಿಘಂಟು

  1. 1.

    = ದೀಹ (Kk. 40). a decoy: a bird, an elephant, an antelope, etc., trained as a decoy (Te. ದೀಂ, ದೀಮಮು, ದೀಮು cf. ತೋಹು 2). [ದೀವದ ಬೇಣ್ಟೆಯಂ ಬಿನ್ನಪಂ ಗೆಯ್ವೊಡೆ Pb. 5, 43 va.; Ap. 4, 54 va.].

  2. 2.

    Tbh. of ದೀಪ 1. see ದೀವಟಿಗ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೇಟೆಯಲ್ಲಿ ಪ್ರಾಣಿಗಳನ್ನು ಹಿಡಿಯಲು ಬಳಸುವ ಪ್ರಾಣಿ.
    2. ಸಾಕಿದ ಪ್ರಾಣಿ.
    3. ದ್ವೀಪ.
    4. ದೀವಿಗೆ.
    5. ಬೆಸ್ತ.
    6. ಬೇಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada