ದುರಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
having no end; endless.
-
2.
noun
an endless thing or event.
-
3.
adjective
having a dreadful, calamitous, disastrous or fatal end or finish; characteristic or suggestive of a tragedy; tragic.
-
4.
noun
an end that culminates with a disaster or tragedy.
-
5.
noun
an unfortunate, dreadful accident; a mishap.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj.
1 (time) endless, infinite 2 (pain) tragic ű ಬೇಂದ್ರೆಯ “ನಗೆಯ ಹೊಗೆ” ಒಂದು ಒಳ್ಳೆ ದುರಂತ ನಾಟಕ. D.R. Bendre’s “Smoke of Laughter” is a good tragedy. n. 1 (pain) unhappy end ű ಅವನ ಮದುವೆ ದುರಂತದಲ್ಲಿ ಕೊನೆ ಆಯಿತು. His marriage ended in a tragedy. 2 (death) accident, mishap ű ಪಟ್ನಾದಲ್ಲಿ ವಿಮಾನ ದುರಂತದಲ್ಲಿ 52 ಜನ ಸತ್ತರು. 52 people died in the airplane accident at Patna.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೊನೆಯಿಲ್ಲದ.
2. ದುಃಖದಲ್ಲಿ ಕೊನೆಗೊಳ್ಳುವ. -
2.
1. ಕೊನೆಯಿಲ್ಲದುದು.
2. ದುಃಖಪೂರ್ಣವಾದ ಮುಕ್ತಾಯ.
3. ದುರ್ಘಟನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada