ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುರ್ಗ

ಉಚ್ಚಾರಣೆ: durga
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or condition of being inaccessible; inaccessibility.

  2. 2.
    adjective

    that is difficult to access or enter into; inaccessible.

  3. 3.
    noun

    a fortified place; a fort.

  4. 4.
    noun

    a thick forest (which is difficult to walk in).

  5. 5.
    noun

    a city or town.

  6. 6.
    noun

    a hill or mountain.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (safety) adj. ‘impenetrable, inaccessible, impregnable’ n. fortress, stronghold

ಕಿಟ್ಟೆಲ್ ನಿಘಂಟು

  1. 1.

    = ದುಗ್ಗ difficult of access or approach; difficult to be walked on; difficult of attainment. 2, a strong-hold, a fort. 3, a forest (ವನ, ಅಟವಿ, ಕಾನನ etc. Mr. 151). ಜಲಶಿಲಾ ಧರಮಹ ಸರ್ವಸಂಗ್ರಹದ ದುರ್ಗಂ (Mr. 271). ದುರ್ಗದಲ್ಲಿರುವವನಿಗೆ ಮಾರ್ಗದ ಗೊಡವೆ ಯಾಕೆ? -ದುರ್ಗಾ ಏ/?/ದವ ಸ್ವರ್ಗಾ ಏ/?/ನೇ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರವೇಶಿಸಲು ಅಶಕ್ಯವಾದುದು.
    2. ಕೋಟೆ.
    3. ಕಾಡು.
    4. ಪಟ್ಟಣ.
    5. ಬೆಟ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada