ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುರ್ಗಿ

ಉಚ್ಚಾರಣೆ: durgi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    Durgā, the Hindu Goddess of universal power, a formidable form of Pārvati.

  2. 2.
    noun

    an ancient gold coin.

  3. 3.
    noun

    a petty folk-goddess.

  4. 4.
    noun

    ದುರ್ಗಿಬೇನೆ durgi bēne an acute, severe, infectious disease caused by the bacteria Vibrio cholerae and characterised by profuse diarrhoea, intestinal pain and dehydration; cholera.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (god) an epithet of the goddess Pārvatī

ಕಿಟ್ಟೆಲ್ ನಿಘಂಟು

  1. 1.

    = ದುಗ್ಗಿ, ದುರ್ಗೆ (Sk.; My.). 2, N. (My.). ದುರ್ಗಿ ಬೇನೆ cholera (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದುರ್ಗಾದೇವತೆ.
    2. ಗ್ರಾಮ ದೇವತೆಯೆಂದು ಪೂಜಿಸುವ ಒಂದು ಕ್ಷುದ್ರದೇವತೆ.
    3. ಒಂದು ಬಗೆಯ ಚಿನ್ನದ ನಾಣ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada