ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದುರ್ಭಾವ

ಉಚ್ಚಾರಣೆ: durbhāva
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wrong or wicked thought.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (feel) 1 ill will, evil-mindedness, hostile feeling ű ಬಾಸಿಗೆ ನನ್ನ ಮೇಲೆ ಸದ್ಭಾವ ಇಲ್ಲ, ಆದರೆ ದುರ್ಭಾವ ಇಲ್ಲ. My boss has no sympathy for me, but he has no ill feeling. 2 evil intention, malignity, sinister thought ű ಮಲತಾಯಿ ಮಗಳನ್ನು ದುರ್ಭಾವದಿಂದ ಅಯೋಗ್ಯನಿಗೆ ಕೊಟ್ಟಳು. The step-mother got her daughter married to a useless man out of malignity. [Sk.] = ದುರ್ಭಾವನೆ (durbʰāvane)

ಕಿಟ್ಟೆಲ್ ನಿಘಂಟು

  1. 1.

    ill-will, evil-mindedness; hostile feeling (Bp. 53, 45; My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada