ದೂಪ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
any of various substances, as gum or resins that produce a pleasant odour when burned; incense.
ಕಿಟ್ಟೆಲ್ ನಿಘಂಟು
-
1.
Tbh. of ಧೂಪ (Smd. 339; My.). incense, perfume, etc. ದೂಪಾ ಹಾಕಿದರೆ ಪಾಪಾ ಹೋದೀತೇ [ಹೂಸು ಬಿಡದಿದ್ದರೆ ದೂಪ ಹಾಕಿದ ಫಲ (Prvs.). ದೂಪದ ಕಡ್ಡಿ a thin stick covered with frankincense (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸುಟ್ಟಾಗ ಸುವಾಸನೆಯನ್ನು ಬೀರುವ ಹಾಲುಮಡ್ಡಿ, ಸಾಂಬ್ರಾಣಿ(ಮುಂತಾದ) ಪರಿಮಳ ಪದಾರ್ಥ.
2. ಸಾಂಬ್ರಾಣಿ ಮೊದಲಾದ ಸುವಾಸನೆಯ ಪದಾರ್ಥಗಳಿಂದ ಹೊರಡುವ ಹೊಗೆ.
3. ಒಂದು ಬಗೆಯ ಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada