ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೂರ

ಉಚ್ಚಾರಣೆ: dūra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact of being far or being separated in space or time; distance; remoteness.

  2. 2.
    adjective

    not near; distant (in space or time); far off; remote.

  3. 3.
    noun

    that which is distinctly separate from (another).

  4. 4.
    adjective

    long; lengthy.

  5. 5.
    noun

    a gap, space between two objects.

  6. 6.
    noun

    an interval between two points in time.

  7. 7.
    noun

    ದೂರದ ನಂಟ dūrada naṇṭa a distant relative; ದೂರದ ನೆಂಟ dūrada neṇṭa = ದೂರದ ನಂಟ; ದೂರದ ಬಳಗ dūrada baḷaga = ದೂರದ ಸಂಬಂಧ; ದೂರದ ಬೆಟ್ಟ dūrada beṭṭa a thing far enough not to be obtained; a non-achievable target; 2. that which looks beautiful from a distance, though not really so; ದೂರದ ಸಂಬಂಧ dūrada sambandha distant relation; ದೂರ ಬಾರ dūra bāra a long distance; ದೂರ ಮಾಡು dūra māḍu to severe one's relation with; to treat indifferently, unfriendly or with lack of intimacy or lenience; ದೂರವಾಗು dūravāgu to go away; to go to a distant place; 2. to severe one's relation with; to become indifferent, unfriendly or hostile to; to estrange; to alienate; 3. (an evil, danger, etc.) to be warded off or prevented; ದೂರವಿಡು dūraviḍu to keep at a distance; to treat indifferently, unfriendly or with lack of intimacy or lenience; ದೂರವಿರಿಸು dūravirisu = ದೂರವಿಡು; ದೂರ ಸರಿ dūra sari = ದೂರವಾಗು - 1; ದೂರ ಸಾರು dūra sāru = ದೂರವಾಗು - 1; ದೂರದ ಬೆಟ್ಟ ನುಣ್ಣಗೆ dūrada beṭṭa nuṇṇage (prov.) the other side of the field is always green; it is distance that lends enchantment to the view.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (far) (n.) 1〈being〉remote, distant 2〈being〉distant (in relation, etc.) ű ಅರುಂಧತಿ ನಮ್ಮ ದೂರದ ಸಂಬಂಧಿಕಳು. Arundʰati is our distant relative. n. 1 distance (in time and space), remoteness ű ಬೆಂಗಳೂರಿನಿಂದ ಹೈದರಾಬಾದಿಗೆ ದೂರ ಎಷ್ಟು ? How far is it from Bangalore to Hyderabad? 2 remote place ű ದೂರದಲ್ಲಿ ಮನೆ ಕಾಣಿಸುತ್ತಿದೆ. A house is seen at a distance. adv. (loc.) far, far off ű ತಂದೆ ಮಗನನ್ನು ದೂರ ಮಾಡಿದ. Father kept the son away .

ಕಿಟ್ಟೆಲ್ ನಿಘಂಟು

  1. 1.

    = ದೂರು distant, far from; remote, long (as a journey), a long way off; distance, farness, remoteness, a long distance, a long way (ಗೆಣ್ಟು Ct. I, 6; Kk. 64; Śm. 50). ದೂರದ ನೀರು ದಾರಿಲಿ ಸಿಕ್ಕೀತೇ? -ದೂರವಾದ ಊರಿಗೆ ಹಾ/?/ ಹೋದಾನೋ? -ದೂರವಿದ್ದ ಮಗನಿಗೂ ಹತ್ತರವಿದ್ದ ಹೆಣ್ಡತಿಗೂ ಸರಿಬಾರದು (Prvs.). ಶ್ವೇತ ಮುನಿಯಂ ದೂರದಲಿ ಕಣ್ಡು (Bp. 41, 25). see Śmd. 230. ದೂರಂ to a distance, far; at a distance. ದೂರಕ್ಕೆ to a distance. 2, from a distance, from afar. ದೂರಕ್ಕೆ ಬೆಟ್ಟ ನುಣ್ಣಗೆ (Prv.). ದೂರ ದೂರ rep. (B. 3, 46; 4, 35. 87; Bp. 47, 63; 58, 57). ದೂರ ದೂರು. = ದೂರ ದೂರ (B. 4, 120). ದೂರ ಪೋಗು. = ದೂರಮ್ಬೋಗು see ತೂ/?/ಲ್. -ದೂರ ಮಾಡಿಸು to cause to cease to be, etc. ಸೆ/?/ಯುವರ ಕಷ್ಟಗಳನ್ನು ದೂರ ಮಾಡಿಸಿದನು (B. 5, 206). ದೂರ ಮಾಡು to remove (My.). ಅವರ ಆಪತ್ತನ್ನು ದೂರ ಮಾಡಲಿಕ್ಕೆ (B. 4, 88). ನನ್ನ ಕಷ್ಟವನ್ನು ದೂರ ಮಾಡುವದಕ್ಕಾಗಿ (4, 107). ದೂರ ಮಾಡೋಣ (ಪರಿಹಾರ G.). see B. 5, 78. 199. 205. ದೂರಮ್ಬೋಗು. -ಂ-ಪೋಗು to go far, etc. see ಕ/?/.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಕಾಲ, ಸ್ಥಳ ಮುಂತಾದುವು ಗಳಲ್ಲಿ) ಬಹಳ ಅಂತರ.
    2. ಎರವಾದುದು.
    3. ಎರಡು ಸ್ಥಳಗಳ ನಡುವಿನ ಅಂತರ.

  2. 2.

    1. ಸಮೀಪವಲ್ಲದ.
    2. ದೀರ್ಘವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada